ಶಿಕಾರಿಪುರ ಪಟ್ಟಣದಲ್ಲಿ ವಾರದಲ್ಲಿ ಎರಡು ದಿನ ಮಾತ್ರ ಅಗತ್ಯವಸ್ತುಗಳ ಖರೀಗೆ ಅವಕಾಶ..!

ಶಿಕಾರಿಪುರ ಪಟ್ಟಣದಲ್ಲಿ ವಾರದಲ್ಲಿ ಎರಡು ದಿನ ಮಾತ್ರ ಅಗತ್ಯವಸ್ತುಗಳ ಖರೀಗೆ ಅವಕಾಶ..!

ಶಿಕಾರಿಪುರ ಪಟ್ಟಣದ ಒಂದು ವಾರಗಳ ಸಂಪೂರ್ಣ ಲಾಕ್‌ಡೌನ್ ಮುಗಿದಿದ್ದು ರಾಜ್ಯ ಸರ್ಕಾರ ಜೂ14 ವರೆಗೂ ಲಾಕ್ ಡೌನ್ ಮುಂದುವರಿಸಿದೆ.

ಶಿಕಾರಿಪುರ ಪಟ್ಟಣದ ಟಾಸ್ಕ್ ಫೋರ್ಸ್ ಸಮಿತಿ ಪುರಸಭೆ ಪ್ರಕಟಣೆ ಹೊರಡಿಸಿದ್ದು ಲಾಕ್ ಡೌನ್ ಮುಂದುವರಿದ ಕಾರಣ ಸಾರ್ವಜನಿಕರಿಗೆ ಅನುಕೂಲವಾಗಲು ದಿನಸಿ, ಬೇಕರಿ, ಇನ್ನಿತರ ಅಗತ್ಯವಸ್ತುಗಳ ಮಾರಟ ಮತ್ತು ಖರೀದಿಗೆ ಮಂಗಳವಾರ ಮತ್ತು ಶುಕ್ರವಾರ ವಾರದಲ್ಲಿ ಎರಡು ದಿನ ಮಾತ್ರ ಬೆಳಗ್ಗೆ 6 ರಿಂದ 10 ಗಂಟೆಯ ವರೆಗೆ ಅವಕಾಶವನ್ನು ನೀಡಲಾಗಿದೆ.

ಸಾರ್ವಜನಿಕರು ವ್ಯಾಪಾರಿಗಳು ಕೋವಿಡ್ ನಿಯಮಾನುಸಾರ ವ್ಯಾಪಾರ ವಹಿವಾಟು ನಡೆಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!