ಶಿವಮೊಗ್ಗ: ಇಂದು ಒಂದೇ ದಿನ 846 ಕೋರೋನ ಪಾಸಿಟಿವ್ ಕೇಸ್ ಪತ್ತೆ 500 ಮಂದಿ ಗುಣಮುಖ…!

ಶಿವಮೊಗ್ಗ: ಇಂದು ಒಂದೇ ದಿನ 846 ಕೋರೋನ ಪಾಸಿಟಿವ್ ಕೇಸ್ ಪತ್ತೆ 500 ಮಂದಿ ಗುಣಮುಖ…!

ಶಿವಮೊಗ್ಗ ಜಿಲ್ಲೆಯಲ್ಲಿ ಇಂದು‌ ಒಂದೇ ದಿನ‌ 846 ಕರೋನ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ ಹೆಚ್ಚಾಳವಾಗಿದೆ.

ಇಂದು‌ 846 ಜನರಿಗೆ ಕರೋನ‌ ಪಾಸಿಟಿವ್ ಪತ್ತೆಯಾಗಿದ್ದು ಜಿಲ್ಲೆಯಲ್ಲಿ 2500 ದಾಟಿದ್ದು ಸೋಂಕಿತರ ಸಂಖ್ಯೆ ಏರಿಕೆಯಾಗಿದೆ.

ಪ್ರಸ್ತುತ ಜಿಲ್ಲೆಯಲ್ಲಿ 2780 ಸಂಕ್ರೀಯ ಪ್ರಕರಣಗಳು ಇವೆ ಮೇಗ್ಗಾನ್ ಆಸ್ಪತ್ರೆಯಲ್ಲಿ 459 ಜನ ಹಾಗೂ ಕೋವಿಡ್ ಕೇರ್ ಸೆಂಟರ್ ನಲ್ಲಿ 17 ಜನರ ಖಾಸಗಿ ಆಸ್ಪತ್ರೆಯಲ್ಲಿ 333 ಹಾಗೂ ಮನೆಯಲ್ಲಿಯೇ 1798 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಕರೋನ ಕೇಸ್ ಯಾವ ತಾಲೂಕಿನಲ್ಲಿ ಎಷ್ಟು..?

ಶಿವಮೊಗ್ಗ:252
ಭದ್ರಾವತಿ:130
ಸಾಗರ:183
ಶಿಕಾರಿಪುರ:99
ತೀರ್ಥಹಳ್ಳಿ:55
ಹೊಸನಗರ:18
ಸೊರಬ:79

ಸೋಂಕಿನಿಂದ ಇಂದು 6 ಮೃತರಾಗಿದ್ದಾರೆ ಇದುವರೆಗೆ 380 ಜನರು ಮೃತರಾಗಿದ್ದಾರೆ.

ಇದುವರೆಗೂ 28178 ಜನರಲ್ಲಿ ಕರೋನ ಪಾಸಿಟಿವ್ ಆಗಿದ್ದು ಒಟ್ಟು 25018 ಜನರು ಕರೋನ ಗುಣಮುರಾಗಿದ್ದಾರೆ.

ಇಂದು 505 ಜನರು ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ ಎಂದು ಜಿಲ್ಲಾ ಹೆಲ್ತ್ ಬುಲೆಟಿನ್ ನಲ್ಲಿ ಮಾಹಿತಿ ನೀಡಲಾಗಿದೆ.

Admin

Leave a Reply

Your email address will not be published. Required fields are marked *

error: Content is protected !!