ಶಿಕಾರಿಪುರ : ಟಿಎಪಿಸಿಎಂಎಸ್ ಪೆಟ್ರೋಲ್ ಬಂಕ್ ನಲ್ಲಿ‌ ರಿಯಾಯಿತಿ ದರದಲ್ಲಿ ಪೇಟ್ರೋಲ್ ಡಿಸೇಲ್ ಮಾರಟ…!

ಶಿಕಾರಿಪುರ : ಟಿಎಪಿಸಿಎಂಎಸ್ ಪೆಟ್ರೋಲ್ ಬಂಕ್ ನಲ್ಲಿ‌ ರಿಯಾಯಿತಿ ದರದಲ್ಲಿ ಪೇಟ್ರೋಲ್ ಡಿಸೇಲ್ ಮಾರಟ…!

ಶಿಕಾರಿಪುರ ಪಟ್ಟಣದ ಸಾಲೂರು ರಸ್ತೆಯಲ್ಲಿ ಇರುವ ತಾಲೂಕ್ ವ್ಯವಸಾಯೋತ್ಪನ್ನಗಳ ಮಾರಟ‌ ಸಹಕಾರಿ ಸಂಘದ ಪೆಟ್ರೋಲ್ ಬಂಕ್ ನಲ್ಲಿ ರಿಯಾಯಿತಿ ದರದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ನೀಡಲಾಗುತ್ತಿದೆ.

ಪೇಟ್ರೋಲ್ ಡಿಸೇಲ್ ದರ ಏರಿಕೆಯ ಈ ದಿನಗಳಲ್ಲಿ ತಾಲೂಕಿನ ಗ್ರಾಹಕರಿಗೊಂದು ಸುವರ್ಣ ಅವಕಾಶವನ್ನು ಸಂಘ ಒದಗಿಸಿಕೊಟ್ಟಿದೆ.

ದಿನಾಂಕ 20-04-21 ರಿಂದ 20-05-21 ರ ವರೆಗೂ ಪತ್ರಿ ಲೀಟರ್ ಪೇಟ್ರೋಲ್ ಗೆ 1 ರೂ ಹಾಗೂ ಕನಿಷ್ಠ 10 ಲೀಟರ್ ಡಿಸೇಲ್ ಖರೀದಿಸಿ ದಲ್ಲಿ 50 ಪೈ ಪ್ರತಿ ಲೀಟರ್ ಗೆ ಕಡಿಮೆ ಮಾಡಲಾಗುವುದು ಎಂದು ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!