ಶಿಕಾರಿಪುರ :ನಾಳೆ‌ ಕರೆಂಟ್ ಕಟ್…!

ಶಿಕಾರಿಪುರ :ನಾಳೆ‌ ಕರೆಂಟ್ ಕಟ್…!

ಶಿಕಾರಿಪುರ: ಶಿಕಾರಿಪುರ ಉಪ ವಿಭಾಗ ದಿನಾಂಕ 12/01/2021ರ ಮಂಗಳವಾರ ಕರೆಂಟ್ ವ್ಯತ್ಯಯವಾಗುತ್ತದೆ.

ಶಿಕಾರಿಪುರ ಟೌನ್-2 ವ್ಯಾಪ್ತಿಗೆ ಬರುವ ಹುಚ್ಚರಾಯಸ್ವಾಮಿ ದೇವಸ್ಥಾನ ಸುತ್ತಮುತ್ತ ಎಪಿಎಂಸಿ, ಮಾಳೇರ ಕೇರಿಅರೇರ್ ಕೇರಿ,  ತಾಲೂಕ್ ಅಫೀಸ್, ಜಯನಗರ, ಮಾಸುರು ರಸ್ತೆ, ಕುಂಬಾರಗುಂಡಿ,ದೊಡ್ಡಪೇಟೆ, ಹಳೇ ಸಂತೆಮೈದಾನ ದೊಡ್ಡಕೇರಿ,ಸೇರಿದಂತೆ

ಬಸ್ ನಿಲ್ದಾಣ ಸುತ್ತಮುತ್ತ, ಅಂಬಾರಗೊಪ್ಪ ವ್ಯಾಪ್ತಿಯ ಐ.ಪಿ ಸರ್ಕಲ್, ನಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯ ವರೆಗೂ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಸಹಾಯಕ ಕಾರ್ಯನಿರ್ವಹಕ ಇಂಜಿನೀಯರ್ ತಿಳಿಸಿದ್ದು ಸಾರ್ವಜನಿಕರು ಸಹಕರಿಸುವಂತೆ ಕೊರಿದ್ದಾರೆ.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!