ಶಿಕಾರಿಪುರ : ಪುರಸಭೆ ಮುಖ್ಯಾಧಿಕಾರಿ ಸೇರಿ 15 ಸಿಬ್ಬಂಧಿಗಳಿಗೆ ಕೊರೋನ ಪಾಸಿಟಿವ್ 14 ದಿನಗಳ ಕಾಲ ಸೇವೆ ಸ್ಥಗಿತ..!

ಶಿಕಾರಿಪುರ : ಪುರಸಭೆ ಮುಖ್ಯಾಧಿಕಾರಿ ಸೇರಿ 15 ಸಿಬ್ಬಂಧಿಗಳಿಗೆ ಕೊರೋನ ಪಾಸಿಟಿವ್ 14 ದಿನಗಳ ಕಾಲ ಸೇವೆ ಸ್ಥಗಿತ..!

ಶಿಕಾರಿಪುರ ಪಟ್ಟಣ ಪುರಸಭೆ ಮುಖ್ಯಾಧಿಕಾರಿ ಸೇರಿದಂತೆ 15 ಜನ ಆಡಳಿತ ಸಿಬ್ಬಂಧಿಗಳ ಕೊರೋನ ಪಾಸಿಟಿವ್ ಆದ ಹಿನ್ನಲೇಯಲ್ಲಿ ಪುರಸಭೆಯ ಮೌಲಭೂತ ಸೌಕರ್ಯ ಸೇವೆಗಳನ್ನು ಹೊರತು ಪಡಿಸಿ ಆಡಳಿತ ಸೇವೆಗಳನ್ನು ಸ್ಥಗಿತಗೊಳ್ಳಿಸಲಾಗಿದೆ.

ಪುರಸಭೆಯ ಕಛೇರಿಯ ಬಹುತೇಕ ಸಿಬ್ಬಂಧಿಗಳಿಗೆ ಕರೋನ ಸೋಂಕು ತಗುಲಿದ ಸಿಬ್ಬಂಧಿಗಳು ಕ್ವಾರಂಟೈನ ನಲ್ಲಿ ಇರುವ ಹಿನ್ನಲೇಯಲ್ಲಿ ದಿನಾಂಕ : 08/09/2020 ರಿಂದ 14 ದಿನಗಳ ಕಾಲ ಯಾವುದೇ ನಾಗರೀಕ ಸೇವೆಗಳು ಲಭ್ಯವಿಲ್ಲ  ಸಾರ್ವಜನಿಕರು ಸಹಕಾರಿಸಲು ಮುಖ್ಯಾಧಿಕಾರಿಗಳು ಮನವಿ ಮಾಡಿದ್ದು ಪುರಸಭೆಯ ಮುಂಭಾಗ ಸಾರ್ವಜನಿಕ ಪ್ರಕಟಣೆಯಲ್ಲಿ ಸೂಚಿಸಲಾಗಿದೆ.

ಕೊರೋನ ಸಂದರ್ಭದಲ್ಲಿ ಪುರಸಭೆಯ ಸಿಬ್ಬಂಧಿಗಳು ಬಿಡುವಿಲ್ಲದೇ ಸೇವೆ ನೀಡಿದ್ದು ಇದೇ ಮೊದಲು 14 ದಿನಗಳ ಕಾಲ ಪುರಸಭೆ ಸೇವೆಯನ್ನು ನಿಲ್ಲಿಸಲಾಗಿದೆ.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!