“ಕೊರೋನಾ ಪೀಡಿತರಿಗೆ ಎಣ್ಣೆ ಪದಾರ್ಥ, ಮಾಂಸಾಹಾರ ಯೋಗ್ಯವಲ್ಲ”..!

“ಕೊರೋನಾ ಪೀಡಿತರಿಗೆ ಎಣ್ಣೆ ಪದಾರ್ಥ, ಮಾಂಸಾಹಾರ ಯೋಗ್ಯವಲ್ಲ”..!

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

ಕೊರೋನ ಸೋಂಕಿನ ಅವಸ್ಥೆಯಲ್ಲಿ ಎಣ್ಣೆ ಪದಾರ್ಥದ ಸೇವನೆಯಿಂದಾಗುವ ಹಾನಿ:

ಎಣ್ಣೆ ಪದಾರ್ಥಗಳೆಂದರೆ, ಯಾವುದೇ ಆಹಾರ ಪದಾರ್ಥಕ್ಕೆ ಮೇಲಿನಿಂದ ಒಗ್ಗರಣೆಯನ್ನು ಕಲಸುವುದು ಮತ್ತು ಪದಾರ್ಥಗಳನ್ನು ಎಣ್ಣೆಯಲ್ಲಿ ಕರಿಯುವುದು.
ಉದಾಹರಣೆಗೆ: ಫ್ರಯ್ಡ್ ರೈಸ್, ಪುಳಿಯೋಗರೆ, ಚಿತ್ರಾನ್ನ, ಪೂರಿ, ಬಜ್ಜಿ-ಬೋಂಡ ಮುಂತಾದವು…..

ಎಣ್ಣೆ ಪದಾರ್ಥಗಳು ವೈರಾಣುವಿನ ಸಂರಕ್ಷಕ ಕವಚ/ಪೊರೆಯನ್ನು ಮತ್ತಷ್ಟು ದಪ್ಪಗೊಳಿಸುತ್ತದೆ. ಇದರಿಂದ, ನಮ್ಮ ರೋಗನಿರೋಧಕ ಶಕ್ತಿಗೆ ವೈರಾಣುವನ್ನು ಗುರುತಿಸಲು ಕಷ್ಟ ಅಥವಾ ಅಸಾಧ್ಯವಾಗುತ್ತದೆ. ಈ ಕಾರಣದಿಂದ ರೋಗಾಣುಗಳು ಶರೀರದಲ್ಲಿ ಅಡಗಿ ಕುಳಿತು ನಿರಂತರ ದ್ವಿಗುಣಗೊಳ್ಳುವ ಸಾಧ್ಯತೆಯೇ ಹೆಚ್ಚು.

ಕೊರೋನ ಸೋಂಕಿನ ಅವಸ್ಥೆಯಲ್ಲಿ ಮಾಂಸಾಹಾರ ಸೇವನೆಯ ಪರಿಣಾಮ:

ಸಂಗ್ರಹ ಚಿತ್ರ

ನಮಗೆ ತಿಳಿದಿರುವಂತೆ ಕೊರೋನಾ ವೈರಾಣುವು ಗಾತ್ರದಲ್ಲಿ ದೊಡ್ಡದಾಗಿದ್ದು ಉದ್ದನೆಯ ಕಿರೀಟವನ್ನು ಹೊಂದಿದೆ. ಈ ಪೊರೆ ಮತ್ತು ಕಿರೀಟಗಳ ಗಾತ್ರ ಹೆಚ್ಚುವುದಕ್ಕೆ ಪ್ರೊಟೀನ್ ಅಂಶದ ಸೇರುವಿಕೆಯೇ ಕಾರಣವಾಗಿದೆ.

ಮಾಂಸಾಹಾರದಲ್ಲಿ ಯಥೇಚ್ಛವಾಗಿ ಪ್ರೊಟೀನ್ ಇರುವುದರಿಂದಲೂ ಮತ್ತು ಇಂದಿನ ಕುಲಾಂತರ ತಳಿ(hybreed-poultry chicken etc….)ಯಲ್ಲಿ ರೋಗವನ್ನೇ ಹೆಚ್ಚಿಸುವ ಪ್ರೊಟೀನ್ ಅಂಶ ಸಾಕಷ್ಟು ಇರುತ್ತದೆ.

ಹಾಗೆಯೇ ಆ ಪ್ರಾಣಿಗಳನ್ನು ಬೆಳೆಸಲು ಬಳಸಲಾಗುವ ಕೃತಕ ಗ್ರೋಥ್ ಹಾರ್ಮೋನ್, ಆಂಟಿಬಯೋಟಿಕ್ಸ್ ಮುಂತಾದ ಹಾನಿಕಾರಕ ರಾಸಾಯನಿಕಗಳು
ಮಾನವನ ಜೀವಕೋಶಗಳನ್ನು ಸಂರಕ್ಷಿಸುವ ಬದಲು ವೈರಾಣುಗಳ ಪೊರೆಯನ್ನು ಮತ್ತು ಕಿರೀಟವನ್ನು ಬಲಗೊಳಿಸುತ್ತವೆ.

ದುರದೃಷ್ಟವಶಾತ್ ಕೊರೋನಾ ಸೋಂಕಿತ ಅವಸ್ಥೆಯಲ್ಲಿ ಇಂದು ಬಹಳಷ್ಟು ಜನರು ಮೀನು, ಮಾಂಸ, ಮೊಟ್ಟೆಗಳನ್ನು ಸೇವಿಸಿ ತಮ್ಮ ಶರೀರವನ್ನು ಸಶಕ್ತಗೊಳಿಸಿಕೊಳ್ಳಲು ಯೋಚಿಸುತ್ತಿದ್ದಾರೆ!!!

ಸತ್ಯವೇನೆಂದರೆ, ರೋಗದ ಅವಸ್ಥೆಯಲ್ಲಿ ಈ ತರಹದ ಆಹಾರ ಸೇವನೆಯಿಂದ ರೋಗಕ್ಕೆ ಬಲ ಬರುತ್ತದೆಯೇ ಹೊರತು ರೋಗಿಗೆ ಅಲ್ಲ. ಆದ್ದರಿಂದಲೇ ಪ್ರೊಟೀನ್ ಮತ್ತು ಕೊಬ್ಬಿನ ಅಂಶಗಳನ್ನು ಕರಗಿಸುವ ಮೆಣಸು, ಚಕ್ಕೆ, ಶುಂಠಿ, ತುಳಸಿ ಮುಂತಾದವುಗಳಿಂದ ತಯಾರಿಸಿದ ಆಯುರ್ವೇದೀಯ ಕಷಾಯ ಸೇವನೆಯಿಂದ ಭಾರತದಲ್ಲಿ ಜನರು ಹೆಚ್ಚು ಸುರಕ್ಷಿತವಾಗಿದ್ದಾರೆ.

ಇದೇ ವಾಸ್ತವತೆ……..💡

ರೋಗನಿರೋಧಕಶಕ್ತಿವರ್ಧಕ 36 ಔಷಧಿ ದ್ರವ್ಯಗಳನ್ನೊಳಗೊಂಡ ಕಷಾಯ ಚೂರ್ಣಕ್ಕಾಗಿ ಸಂಪರ್ಕಿಸಿ:
9148702645
9606616165

ವಿಶ್ವಹೃದಯಾಶೀರ್ವಾದವಂ ಬಯಸಿ

ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P)

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!