ಶಿವಮೊಗ್ಗದಲ್ಲಿ ಇಂದು 223 ಕೊರೋನ ಪಾಸಿಟಿವ್ ಕೇಸ್ ಪತ್ತೆ ಯಾವ ತಾಲೂಕಿನಲ್ಲಿ ಎಷ್ಟು ಕೇಸ್ ..!

ಶಿವಮೊಗ್ಗದಲ್ಲಿ ಇಂದು 223 ಕೊರೋನ ಪಾಸಿಟಿವ್ ಕೇಸ್ ಪತ್ತೆ ಯಾವ ತಾಲೂಕಿನಲ್ಲಿ ಎಷ್ಟು ಕೇಸ್ ..!

ಶಿವಮೊಗ್ಗ ಜಿಲ್ಲೆಯಲ್ಲಿ ಇಂದು‌ ಒಂದೇ ದಿನ‌ 223 ಕರೋನ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ ಹೆಚ್ಚಾಳವಾಗಿದೆ.

ಇಂದು‌ 223 ಜನರಿಗೆ ಕರೋನ‌ ಪಾಸಿಟಿವ್ ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 4700ರ ಗಡಿ ದಾಟಿದ್ದು ಇದರಿಂದ ಸೋಂಕಿತರ ಸಂಖ್ಯೆ 4766 ಕ್ಕೆ ಏರಿಕೆಯಾಗಿದೆ

ಇಂದು 50 ಜನ ಕರೋನ‌ ಸೋಂಕಿತರು ಗುಣಮುಖರಾಗಿ ಮನೆಗೆ ತೆರಳಿದ್ದು ಇದರಿಂದ ಈವರೆಗೂ 2878 ಜನರು ಗುಣ ಮುಖರಾಗಿದ್ದಾರೆ.

ಪ್ರಸ್ತುತ ಜಿಲ್ಲೆಯಲ್ಲಿ 1809 ಸಂಕ್ರೀಯ ಪ್ರಕರಣಗಳು ಇವೆ ಮೇಗ್ಗಾನ್ ಆಸ್ಪತ್ರೆಯಲ್ಲಿ 232 ಜನ ಹಾಗೂ ಕೋವಿಡ್ ಕೇರ್ ಸೆಂಟರ್ ನಲ್ಲಿ 895 ಜನರ ಖಾಸಗಿ ಆಸ್ಪತ್ರೆಯಲ್ಲಿ 248
ಹಾಗೂ ಮನೆಯಲ್ಲಿಯೇ 322 ಟ್ರೀಜ್ ಇನ್ ಆಸ್ಪತ್ರೆಯಲ್ಲಿ 112 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಕರೋನ ಕೇಸ್ ಯಾವ ತಾಲೂಕಿನಲ್ಲಿ ಎಷ್ಟು..?

ಶಿವಮೊಗ್ಗ:55
ಭದ್ರಾವತಿ:66
ಶಿಕಾರಿಪುರ:70
ತೀರ್ಥಹಳ್ಳಿ:09
ಹೊಸನಗರ:06
ಸೊರಬ:11

ಬೇರೆ ಜಿಲ್ಲೆ 06

ಇದುವರೆಗೂ 79 ಜನರು ಸೋಂಕಿನಿಂದ ಮೃತರಾಗಿದ್ದಾರೆ.

ಇಂದು 1551 ಜನರ ಕರೋನ‌ ಪರೀಕ್ಷೆ ನಡೆಸಲಾಗಿದ್ದು ಒಟ್ಟು ಜಿಲ್ಲೆಯಲ್ಲಿ ಈವರೆಗೂ 43797 ಜನರ ಮಾಡಲಾಗಿದೆ.

ಇಂದು 797 ಕರೋನ‌ ನೆಗೆಟಿವ್ ಬಂದಿದ್ದು ಈವರೆಗೂ 34849 ಕರೋನ ನೆಗೆಟಿವ್ ಬಂದಿದೆ ಜಿಲ್ಲೆಯಲ್ಲಿ ಇಂದು 50 ಜನರು ಹಾಗೂ ಈವರೆಗೂ ಒಟ್ಟು 2878 ಜನರು ಕರೋನ ಸೋಂಕಿನಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ‌.

ಒಟ್ಟು ಕಂಟೋನ್ಮೆಂಟ್ ಝೂನ್ 1885 ಸೂಚಿಸಲಾದ 654 ಸ್ಥಳಗಳು.

ಜಿಲ್ಲಾಡಳಿತ ಜಿಲ್ಲಾ ಹೆಲ್ತ್ ಬುಲೆಟಿನ್ ನಲ್ಲಿ ಮಾಹಿತಿ‌ ನೀಡಿದೆ.

News By: Raghu Shikari-7411525737

Admin

Leave a Reply

Your email address will not be published. Required fields are marked *

error: Content is protected !!