ಶಿವಮೊಗ್ಗ :ರಾಮ ಮಂದಿರ ಇನ್ನೂ ವಿವಾದಾತ್ಮಕವಲ್ಲ ಕಾನೂನಾತ್ಮಕ: ಕೆ.ಎಸ್ ಗುರುಮೂರ್ತಿ..!

ಶಿವಮೊಗ್ಗ :ರಾಮ ಮಂದಿರ ಇನ್ನೂ ವಿವಾದಾತ್ಮಕವಲ್ಲ ಕಾನೂನಾತ್ಮಕ: ಕೆ.ಎಸ್ ಗುರುಮೂರ್ತಿ..!

ಶಿವಮೊಗ್ಗ: ರಾಮ ಜನಿಸಿದ ಭೂಮಿಯಲ್ಲಿಯೇ ರಾಮನ‌ ಮಂದಿರ ನಿರ್ಮಾಣವಾಗುತ್ತಿದ್ದು ಇಷ್ಟು ನಾವು ನೀವು ವಿವಾದಾತ್ಮಕ ಭೂಮಿ ಅಯೋಧ್ಯೆ ಎನ್ನುತ್ತಿದ್ದೇವು ಇನ್ನೂ ರಾಮ ಜನ್ಮಭೂಮಿ ಕಾನೂನಾತ್ಮಕವಾಗಿ ಹಿಂದುಗಳ‌ ಶ್ರಾದ್ಧ ಕೇಂದ್ರವಾಗಲಿದೆ ಎಂದು.

ಶಿಕಾರಿಪುರ ಪಟ್ಟದ ಶ್ರೀ ಹುಚ್ಚರಾಯಸ್ವಾಮಿ ದೇವಸ್ಥಾನದಲ್ಲಿ ಸಂಘ ಪರಿವಾರದ ವತಿಯಿಂದ ರಾಮ ಮಂದಿರ ನಿರ್ಮಾಣ ಭೂಮಿ ಪೂಜೆಯ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಎಂಐಡಿಬಿ ಅಧ್ಯಕ್ಷರಾದ ಕೆ.ಎಸ್ ಗುರುಮೂರ್ತಿ ಮಾತನಾಡಿ ರಾಮನ‌ ಜನ್ಮದ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕು ದೇಶದ ಬಹುಸಂಖ್ಯಾತ ಹಿಂದುಗಳ ಆಶಾಯವಾಗಿತ್ತು.

ಜಸ್ವಂರ್‌ಸಿಂಗ್, ಅಡ್ವಾನಿ,ವಾಜಪೇಯಿ, ಮುಂತಾದ ರಾಷ್ಟ್ರೀಯ ನಾಯಕರ ಉತ್ಸಹಕಥೆಯಿಂದ‌ ಲಕ್ಷಾಂತರ ಕರ‌ ಸೇವಕರು ಸತ್ಯಾಗ್ರಹ ಹೋರಾಟಗಳ ಪರಿಣಾಮ ರಾಷ್ಟ್ರದದ್ಯಾಂತ ದೊಡ್ಡ ಹೋರಾಟಗಳು ನಡೆದವು.

ಇಡಿ ದೇಶದಾದ್ಯಂತ ಸಂಘಟನೆ ಹೋರಾಟದ ರೋಮಾಂಚಕ ಘಟನೆಯಾಗಿದೆ ನಾವು ಶಿಕಾರಿಪುರ, ಸಾಗರದಿಂದ ಶಿವಮೊಗ್ಗದಿಂದ ಸಾವಿರಾರೂ ಜನರು ತೆರಳಿದ್ದೇವು.

ಲಕ್ಷಾಂತರ ಕರ ಸೇವಕರ ಡಿ._6 ಮಸೀದಿ ಮೇಲೆ ದಾಳಿ ನಡೆಯಿತ್ತು ನಮ್ಮ‌ ರಾಮ‌ ಜನ್ಮ ಸ್ಥಳದಲ್ಲಿ ಮಂದಿರ ನಿರ್ಮಾಣಕ್ಕೆ ಚಾಲನೆ‌ ಸಿಕ್ಕಿತು.

ನಾವು ಯಾರೋದ್ದೋ ಮಂದಿರ ಕೆಡಿವಿದಲ್ಲ ನಮ್ಮ‌ ರಾಮ ಮಂದಿರ ಇದ್ದ ಸ್ಥಳದಲ್ಲಿ ಮತ್ತೆ ಮಂದಿರ ನಿರ್ಮಾಣಕ್ಕೆ ಸಂಕಲ್ಪ ಮಾಡಿದ್ದೇವು.

ರಾಮನ‌ ಪೂಜೆಯನ್ನು ಪೂಜ್ಯ ಪೇಜಾವರ ಶ್ರೀಗಳು ಸಿಮೇಂಟ್ ಮೂಲಕ ಕಟ್ಟಡಕ್ಕೆ ಅಡಿಪಾಯ ಹಾಕುತ್ತಾರೆ.

ಭವ್ಯವಾದ ರಾಮ‌ ಮಂದಿರ ನಿರ್ಮಾಣಕ್ಕೆ ಬಿಜೆಪಿ ನೇತೃತ್ವ ಸರ್ಕಾರ ಸಾಕ್ಷಿಯಾಗಿದೆ ಐನೂರು ವರ್ಷಗಳ ಮಹಾ ತಪಸ್ವಿಗೆ ಇಂದು ಅಭೂತಪೂರ್ವ ಕ್ಷಣವಾಗಿದೆ.

ಪ್ರಜಾಪ್ರಭುತ್ವ ದೇಶದಲ್ಲಿ ಅಂತಿಮ ನ್ಯಾಯಾಲಯದಲ್ಲಿ ಆದೇಶವಾಗಿದೆ ಇದು ಯಾವುದೇ ವಿವಾದಾತ್ಮಕವಾದ ವಿಚಾರವಲ್ಲ ಎಲ್ಲಾರಿಗೂ ಸಮಾನ ನ್ಯಾಯವನ್ನು ಒದಗಿಸಿದೆ .

ವಿಹೆಚ್ ಪಿ ಯಿಂದ ಎಲ್ಲಾ ರೀತಿಯ ಸಿದ್ದತೆ ನಡೆದಿದೆ ಎಲ್ಲಾ ನಾಯಕರು ಸಂಘ ಪರಿವಾರ ಮುಖ್ಯಸ್ಥರು ಇದಕ್ಕೆ ಸಾಕ್ಷಿಯಾಗಲಿದ್ದಾರೆ.

ಈ ಸಂದರ್ಭದಲ್ಲಿ ವಿವಿಧ ಹಿಂದು ಸಂಘಟನೆ ಪ್ರಮುಖರು ಸಾರ್ವಜನಿಕರು ಇದ್ದರು.

News by:Raghu Shikari- 7411515737

Admin

Leave a Reply

Your email address will not be published. Required fields are marked *

error: Content is protected !!