ಶಿವಮೊಗ್ಗದಲ್ಲಿ ಕರೋನ ಸೋಂಕಿಗೆ ಮತ್ತೋಂದು ಬಲಿ..!

ಶಿವಮೊಗ್ಗದಲ್ಲಿ ಕರೋನ ಸೋಂಕಿಗೆ ಮತ್ತೋಂದು ಬಲಿ..!

ಶಿವಮೊಗ್ಗದಲ್ಲಿ ಕೊರೋನ ಸೋಂಕಿಗೆ 60 ವರ್ಷದ ವೃದ್ದ ಮೃತಪಟ್ಟಿದ್ದು ಸಾವಿನ ಸಂಖೆ 6 ಕ್ಕೆ ಏರಿಕೆಯಾಗಿದೆ.

ಜು.4 ರಂದು ಮೆಗ್ಗಾನ್ ಗೆ ಪಿ-16667 ದಾಖಲಿಸಲಾಗಿತ್ತು ಸೋಂಕಿತ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.

ಮೃತ ವ್ಯಕ್ತಿರವಿವರ್ಮಬೀದಿಯವರು ಎಂದು ತಿಳಿದು ಬಂದಿದ್ದು ಇಂದು ಬೆಳಿಗ್ಗೆ ಸೋಂಕಿನಿಂದ ಮೃತಪಟ್ಟಿದ್ದಾರೆ.

ಈ ಸಾವಿನಿಂದಾಗಿ ಶಿವಮೊಗ್ಗದಲ್ಲಿ ಕೊರೋನದಿಂದ ಮೃತಪಟ್ಟವರ ಸಂಖ್ಯೆ 6 ಕ್ಕೆ ಏರಿಕೆಯಾಗಿದೆ.

Admin

Leave a Reply

Your email address will not be published. Required fields are marked *

error: Content is protected !!