ಶಿವಮೊಗ್ಗದಲ್ಲಿ ಇಂದು ಮತ್ತೇ ಆರು ಕರೋನಾ ಪ್ರಕರಣಗಳು ಪತ್ತೆ..!
![ಶಿವಮೊಗ್ಗದಲ್ಲಿ ಇಂದು ಮತ್ತೇ ಆರು ಕರೋನಾ ಪ್ರಕರಣಗಳು ಪತ್ತೆ..!](https://shikarinews.com/wp-content/uploads/2020/06/371203-corona-covid-19.jpg)
ಶಿವಮೊಗ್ಗ ಜಿಲ್ಲೆಯಲ್ಲಿ ಇಂದು ಆರು ಹೊಸ ಕರೋನ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು ಪಿ-2830 ಸಂಪರ್ಕದಿಂದ ಮೂವರಿಗೆ ತಗುಲಿದ ಕರೋನಾ ಸೋಂಕು ತಗುಲಿದೆ.
ಮಹಾರಾಷ್ಟ್ರದಿಂದ ಬಂದ ಇಬ್ಬರಲ್ಲಿ ಕರೋನಾ ಸೋಂಕು ಪತ್ತೆ.
ಇನ್ನೋರ್ವ ಮಹಿಳೆಗೆ ಎಲ್ಲಿಂದ ಕರೋನಾ ಬಂತು ಎಂದು ಪತ್ತೆ ಜಿಲ್ಲಾಡಳಿತ ಹಚ್ಚುತ್ತಿದೆ.
ಇದುವರೆಗೆ ಶಿವಮೊಗ್ಗ ಜಿಲ್ಲೆಯಲ್ಲಿ 89 ಪ್ರಕರಣಗಳು ಪತ್ತೆಯಾಗಿದ್ದು
89 ಪ್ರಕರಣಗಳಲ್ಲಿ 43 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದಾರೆ.
ಪ್ರಸ್ತುತ ಶಿವಮೊಗ್ಗದಲ್ಲಿ 46 ಕರೋನಾ ಆಕ್ಟೀವ್ ಕೇಸ್ ಇವೆ.
ಕರೋನಾ ಸೋಂಕಿತರಿಗೆ ಕೋವಿಡ್
ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಕೆಯಾಗಿದೆ.