ಶಿವಮೊಗ್ಗದಲ್ಲಿ ಇಂದು ಹತ್ತು ಕರೋನಾ ಪ್ರಕರಣಗಳು ಪತ್ತೆ..!

ಶಿವಮೊಗ್ಗದಲ್ಲಿ ಇಂದು ಹತ್ತು ಕರೋನಾ ಪ್ರಕರಣಗಳು ಪತ್ತೆ..!

ಶಿವಮೊಗ್ಗ: ಜಿಲ್ಲೆಯಲ್ಲಿ ಇಂದು ಹತ್ತು ಮಂದಿಗೆ ಕರೋನ ಪಾಸಿಟಿವ್ ವರದಿಯಾಗಿದ್ದು ಎಂಟು ಮಂದಿ ಮಹಾರಾಷ್ಟ್ರದಿಂದ ಬಂದವರಲ್ಲಿ ಕರೋನಾ ಸೋಂಕು ಕಾಣಿಸಿಕೊಂಡಿದೆ.

ಇನ್ನೋರ್ವ ಮಹಿಳೆಗೆ ಎಲ್ಲಿಂದ ಕರೋನಾ ಬಂತು ಎಂದು ಪತ್ತೆ ಹಚ್ಚುಲಾಗುತ್ತಿದ್ದು‌‌ ಇನ್ನೋರ್ವ ವ್ಯಕ್ತಿಗೆ ಕರೋನಾ ಸೊಂಕು ಜೊತೆಗೆ ತೀವ್ರ ಉಸಿರಾಟದ ತೊಂದರೆಯಾಗಿದೆ.

ಇದುವರೆಗೆ ಶಿವಮೊಗ್ಗ ಜಿಲ್ಲೆಯಲ್ಲಿ 83 ಪ್ರಕರಣಗಳು ಪತ್ತೆಯಾಗಿದೆ.

83 ಪ್ರಕರಣಗಳಲ್ಲಿ 31 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದಾರೆ.

ಪ್ರಸ್ತುತ ಶಿವಮೊಗ್ಗದಲ್ಲಿ‌ 52 ಕರೋನಾ ಆಕ್ಟೀವ್ ಕೇಸ್ ಇದ್ದು

ಶಿವಮೊಗ್ಗ ಹೊರವಲಯದ ಮಠದ ಸ್ವಾಮೀಜಿಗೆ ಕರೋನಾ ಸೋಂಕು ದೃಢವಾಗಿದೆ

ಇಂದು ಹತ್ತು ಮಂದಿ ಕರೋನಾ ಸೋಂಕಿತರಲ್ಲಿ ಸ್ವಾಮೀಜಿಯೂ ಒಬ್ಬರಾಗಿದ್ದಾರೆ ಎನ್ನಲಾಗಿದೆ‌.

Admin

Leave a Reply

Your email address will not be published. Required fields are marked *

error: Content is protected !!