ಶಿವಮೊಗ್ಗ: ಲಾಕ್ ಡೌನ್ ಆದೇಶ ಉಲ್ಲಂಘಿಸಿ ಮುಸ್ಲಿಂರಿಂದ‌ ಮಸೀದಿಯಲ್ಲಿ 70‌ ಜನರು ಸೇರಿ ನಮಾಜ್..!

ಶಿವಮೊಗ್ಗ: ಲಾಕ್ ಡೌನ್ ಆದೇಶ ಉಲ್ಲಂಘಿಸಿ ಮುಸ್ಲಿಂರಿಂದ‌ ಮಸೀದಿಯಲ್ಲಿ 70‌ ಜನರು ಸೇರಿ ನಮಾಜ್..!

ಶಿವಮೊಗ್ಗ :ಶಿವಮೊಗ್ಗ ಜಿಲ್ಲೆಯ ಆಯನೂರು ಸಮೀಪದ ಕೆಸವಿನಕಟ್ಟೆ ಗ್ರಾಮದಲ್ಲಿ 70 ಜನರಿಗಿಂತ ಹೆಚ್ಚು ಜನರು ಸೇರಿ ನಮಾಜ್ ಮಾಡಿದ ಘಟನೆ ಇಂದು ನಡೆದಿದೆ.

ಪೊಲೀಸರಿಂದ ನಮಾಜ್ ಮಾಡಲು ಹೋಗಿದ್ದವರನ್ನು ಮಸೀದಿಯ ಒಳಗೆ ನಮಾಜ್ ಮಾಡುತ್ತಿದ್ದ ವರನ್ನು ಒಳಗೆ ಲಾಕ್ ಮಾಡಿದ ಕುಂಸಿ ಠಾಣೆ ಪೊಲೀಸರು‌.

ಇದರಲ್ಲಿ 7 ಜನರಿಗೆ ತೀತ್ರ ಜ್ವರ:
ಮಸೀದಿಗೆ ನಮಾಜ್ ಗೆ ಆಗಮಿಸಿದವರಲ್ಲಿ ಜ್ವರದಿಂದ ಬಳಲುತ್ತಿದ್ದರೂ ನಮಾಜ್ ನಲ್ಲಿ 7 ಜನ ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ.

ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಧಿಕಾರಿಗಳ ಆಗಮಿಸಿ‌ ಜ್ವರದಿಂದ ಬಳಲುತ್ತಿರುವವರನ್ನು ಕ್ವಾರೈಂಟೈನ್ ಮಾಡಲು ಮೆಗ್ಗಾನ್ ಗೆ ಕಳುಹಿಸಿದ ಪೊಲೀಸರು.

ಖಾಸಗಿ ಬಸ್ ನಲ್ಲಿ ಶಿವಮೊಗ್ಗದ ಮೆಗ್ಗಾನ್ ಅಸ್ಪತ್ರೇಗೆ ಶಿಫ್ಟ್ ಮಾಡಲು ಕ್ರಮ ಕೈಗೊಳ್ಳಲಾಯಿತು

ಅವರೊಂದಿಗೆ ಸಂಪರ್ಕ ಹೊಂದಿದ್ದ 70 ಜನರನ್ನು ಬೇರೆಡೆ ಕ್ವಾರೈಂಟೈನ್ ಮಾಡಲು ನಿರ್ಧಾರ ಮಾಡಲಾಗಿದೆ.

Admin

Leave a Reply

Your email address will not be published. Required fields are marked *

error: Content is protected !!