ಶಿಕಾರಿಪುರ :ಕರೋನ ವೈರಸ್ ಮುಂಜಾಗ್ರತ ಕ್ರಮ ಶನಿವಾರ ಸಂತೆ ರದ್ದು..!

ಶಿಕಾರಿಪುರ :ಕರೋನ ವೈರಸ್ ಮುಂಜಾಗ್ರತ ಕ್ರಮ ಶನಿವಾರ ಸಂತೆ ರದ್ದು..!

ಕರೋನ ವೈರಸ್ ಹರಡದಂತೆ ಮುನ್ನಚ್ಚರಿಕೆ ಕ್ರಮ ವಹಿಸಲು ಜಿಲ್ಲಾಧಿಕಾರಿಗಳ ಆದೇಶದ ಮೆರೆಗೆ ಶಿಕಾರಿಪುರ ಪಟ್ಟಣದಲ್ಲಿ 21 ರ ಶನಿವಾರ ನಡೆಯುವ ವಾರದ ಸಂತೆಯನ್ನು ರದ್ದುಗೊಳಿಸಲಾಗಿದೆ

ಸಾರ್ವಜನಿಕರು ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

Admin

Leave a Reply

Your email address will not be published. Required fields are marked *

error: Content is protected !!