ಶಿವಮೊಗ್ಗ : ತಾಯಿಯಿಂದಲೇ ಮಗಳ ಹತ್ಯೆ..!
ಶಿವಮೊಗ್ಗ : ಮಕ್ಕಳು ತಾಯಿಯನ್ನು ಕೊಲ್ಲೆ ಮಾಡಿದ ಘಟನೆಯನ್ನು ನಾವು ಓದಿದ್ದೇವೆ ಕೇಳಿದ್ದೇವೆ ಅದರೆ ತಾಯಿಯೇ ಮಗಳನ್ನು ಕೊಲ್ಲೆ ಮಾಡಿದ ಘಟನೆ ಅತ್ಯಂತ ವಿರಾಳವೇ ಸರಿ ಇಂತಹ ಸನ್ನವೇಶದಲ್ಲಿ ಶಿವಮೊಗ್ಗದಲ್ಲಿ ತಾಯಿ ತನ್ನ ಮಗಳನ್ನು ಕೊಲ್ಲೆ ಮಾಡಿದ ಘಟನೆ ನಡೆದಿದ್ದು ದುರ್ದೈವ ಸಂಗತಿಯಾಗಿದೆ.
ಶಿವಮೊಗ್ಗ ತಾಲೂಕಿನ ಮತ್ತೋಡು ಗ್ರಾಮದಲ್ಲಿ ತನ್ನ ಅಪ್ರಾಪ್ತ ಮಗಳ ಕತ್ತು ಹಿಸುಕಿ ಕೊಲೆ ಮಾಡಿರುವ ಮತ್ತೊಡ್ ರಸ್ತೆಯ ರತ್ನಾಕರ ಲೇಔಟ್ ತನ್ನ ಮನೆಯಲ್ಲಿ ಲತಾ (35) ವರ್ಷ ಎಂಬ ಮಹಿಳೆಯು ತನ್ನ ಮಗಳಾದ ಅಮೃತ (16) ವರ್ಷ ಇವಳನ್ನು ಕುತ್ತಿಗೆ ಹಿಚುಕಿ ಸಾಯಿಸಿದ ಸೀರೆ ಇಂದ ನೇಣು ಬಿಗಿದು ನೇತು ಹಾಕಿದ ದುರ್ಘಟನೆ ನಡೆದಿದೆ.
ತಾಯಿಯ ಅನೈತಿಕ ಸಂಬಂಧ ಮಗಳಿಗೆ ತಿಳಿದಿದೆ ಎನ್ನುವ ಕಾರಣಕ್ಕೆ ಮಗಳನ್ನು ತಾಯಿ ಕೊಲ್ಲೆ ಮಾಡಿದ್ದಾರೆ ಎನ್ನಾಗಿದ್ದು ಇನ್ನೂ ವಿಚಾರಣೆ ನಡೆದ ನಂತರ ಮಾಹಿತಿ ಹೊರಬಿಳಲಿದೆ.
ಘಟನ ಸ್ಥಳಕ್ಕೆ ಶಿವಮೊಗ್ಗ ಎಸ್ ಪಿ ಶಾಂತರಾಜು ಪರಿಶೀಲನೆ ನಡೆಸಿದ್ದಾರೆ ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ದಾಖಲಾಗಿದೆ.