ಶಿವಮೊಗ್ಗ : ಶಿವಮೊಗ್ಗದ ಹೆಸರಾಂತ ರಾಜಕಾರಣಿಯ ಮಗಳ ಮದುವೆ ಹೇಗಿತ್ತು ಗೋತ್ತ ಮದುವೆ ಸಂಭ್ರಮ..!

ಶಿವಮೊಗ್ಗ : ಶಿವಮೊಗ್ಗದ ಹೆಸರಾಂತ ರಾಜಕಾರಣಿಯ ಮಗಳ ಮದುವೆ ಹೇಗಿತ್ತು ಗೋತ್ತ ಮದುವೆ ಸಂಭ್ರಮ..!

ಶಿವಮೊಗ್ಗ: ರಾಜಕಾರಣಿಗಳು ಎಂದರೇ ಸಾಕು ಅವರ ಮಕ್ಕಳ ಮದುವೆ ಅತ್ಯಂತ ಅದ್ಧೂರಿ ಸಂಭ್ರಮದಲ್ಲಿ ನಡೆಯುವುದು ಇತ್ತಿಚೀನ ದಿನಗಳಲ್ಲಿ ಕಾಮನ್ ಸಾಮಾನ್ಯ ಜನರ ಮದುವೆಗಳೇ ಅತ್ಯಂತ ಅದ್ಧೂರಿಯಾಗಿ ನಡೆಯುವ ಈ ಕಾಲದಲ್ಲಿ ಶಿವಮೊಗ್ಗದ ಹೆಸರಾಂತ ರಾಜಕಾರಣಿ ಒಬ್ಬರ ಮಗಳ ಮದುವೆ ಅತ್ಯಂತ ಸರಳವಾಗಿ ಸಮೂಹಿಕ ಮದುವೆಯಲ್ಲಿ ನಡೆದಿದೆ.

ಯಾರು ಗೋತ್ತ ಆ ರಾಜಕಾರಣಿ:

ಶಿಮಮೊಗ್ಗ ಅತ್ಯಂತ ಚಿರಪರಿತ ರಾಜಕಾರಣಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ ಅವರ ಮಗಳು ಶಮಾತ್ಮಿಕ ಅವರ ವಿವಾಹವನ್ನು ಸಮೂಹಿಕ ಮದುವೆಯಲ್ಲಿ 51 ಜೋಡಿಗಳು ಜೊತೆಯಲ್ಲಿ ನಡೆಸಿದ್ದಾರೆ.

ನಗರದ ಹೊರವಲಯದಲ್ಲಿರುವ ಪೆಸಿಟ್ ಕಾಲೇಜಿನ ಪ್ರೇರಣಾ ಹಾಲ್ ಕನ್ವೇಷನ್ ಹಾಲ್  ಆಯನೂರು ಮಂಜುನಾಥ್ ಮಗಳು ಶಮಾತ್ಮಿಕಾ ಮಹೇಂದ್ರ  ಅವರ ಜೊತೆ ಆಯನೂರು ಧರ್ಮಶ್ರೀ ಟ್ರಸ್ಟ್ ವತಿಯಿಂದ ನಡೆಯುತ್ತಿರುವ ಸಾಮೂಹಿಕ ಮದುವೆಯಲ್ಲಿ 51 ಜೋಡಿಗಳು ನವ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ.

ಮದುವೆಯ ವಿಶೇಷವೆಂದರೆ  51 ಜೋಡಿಗಳಿಗೆ ಅವರ ತಂದೆ ತಾಯಿಗಳಿಗೆ ಬಟ್ಟೆ, ವಧುವಿಗೆ ಕಾಲುಂಗುರ, ತಾಳಿಯನ್ನ ಧರ್ಮಶ್ರೀ ಟ್ರಸ್ಟ್ ವತಿಯಿಂದ ನೀಡಲಾಗಿದೆ.

ಈ ಮದುವೆಗೆ ಬುಧವಾರ ರಾತ್ರಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಆಗಮಿಸಿ ಶುಭಕೊರಿದ್ದಾರೆ ಇಂದು

ಬಸವಕೇಂದ್ರದ ಬಸವ ಮರುಳಸಿದ್ದ ಸ್ವಾಮಿಗಳು ಸೇರಿದಂತೆ ಇತರೆ ಸ್ವಾಮಿಗಳು ನವದಂಪತಿಗಳಿಗೆ ಆಶೀರ್ವದಿಸಿದರು. ದಾವಣಗೆರೆ, ತುಮಕೂರು, ಕುಂದಾಪುರ ಹಾಗೂ ಶಿವಮೊಗ್ಗ ಜಿಲ್ಲೆಯಿಂದ ವಧುವರರ ಪರವಾಗಿ ಆಗಮಿಸಿದ್ದರು ಸಾವಿರಾರೂ ಜನರು ಆಗಮಿಸಿದ್ದರು.

News By: Raghu Shikari

Admin

Leave a Reply

Your email address will not be published. Required fields are marked *

error: Content is protected !!