ಆನಂದಪುರದಲ್ಲಿ ಮೊದಲ ಕೋರೋನ ಕೇಸ್ ಪತ್ತೆ.. ಸಿದ್ದೇಶ್ವರ ಕಾಲೊನಿಯ ರಸ್ತೆ ಸೀಲ್ ಡೌನ್..!
ಸಾಗರ ತಾಲ್ಲೂಕು ಆನಂದಪುರದ ಸಮೀಪವಿರುವ ಸಿದ್ದೇಶ್ವರ ಕಾಲೋನಿಯ ಯುವಕ
ನಲ್ಲಿ ಕೋರೋನ ಪತ್ತೆಯಾದ ಹಿನ್ನೆಲೆ ಸಿದ್ದೇಶ್ವರ ಕಾಲೊನಿಯ ರಸ್ತೆಯನ್ನು ಸೀಲ್ ಡೌನ್ ಮಾಡಲಾಗಿದೆ.
ಈ ಸಂದರ್ಭದಲ್ಲಿ ಆನಂದಪುರದ ಪೊಲೀಸ್ ಉಪಠಾಣೆಯ ಸಿಬ್ಬಂದಿ ವರ್ಗದವರು ಆನಂದಪುರದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ.ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರು ಸೀಲ್ ಡೌನ್ ಮಾಡಿದರು.