ಶಿವಮೊಗ್ಗದಲ್ಲಿ ಇಂದು ನಾಲ್ಕು ಕರೋನ ಪ್ರಕರಣ ಪತ್ತೆ..!
ಶಿವಮೊಗ್ಗದಲ್ಲಿ ಜಿಲ್ಲೆಯಲ್ಲಿ ಇಂದು ಮತ್ತೆ ನಾಲ್ಕು ಹೊಸ ಕರೋನ ಪ್ರಕರಣಗಳು ಪತ್ತೆಯಾಗಿದೆ.
ನಿನ್ನೆಯಿಂದ ರಾಜ್ಯ ಸರ್ಕಾರ ಹೊರಡಿಸುತ್ತಿರುವ ಹೆಲ್ತ್ ಬುಲೆಟಿನ್ ನಲ್ಲಿ ಕರೋನ ಸೋಂಕಿತರಿಗೆ ಸೋಂಕಿನ ಬಗ್ಗೆ ಮಾಹಿತಿ ನೀಡುತ್ತಿಲ್ಲ..
ಇಂದು ಯಾರು ಬಿಡುಗಡೆಯಾಗಿಲ್ಲ ಇಂದು ಒಟ್ಟು ಸೋಂಕಿತರ ಸಂಖ್ಯೆ 146 ಕ್ಕೆ ಏರಿಕೆಯಾಗಿದ್ದು 40 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ವರೆಗೂ 104 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.