ಶಿಕಾರಿಪುರ ನಾಳೆ ಸಂತೆ ರದ್ದು…!

ಶಿಕಾರಿಪುರ ನಾಳೆ ಸಂತೆ ರದ್ದು…!

ವಿಶ್ವಾದ್ಯಂತ ಕರೋನ ವೈರಸ್ ಗೆ ಜನರು ತತ್ತರಿಸಿ ಹೋಗಿದ್ದು‌ ಅದರ ಬಿಸಿ ಶಿಕಾರಿಪುರ ಪಟ್ಟಣಕ್ಕೂ ತಲುಗಿದೆ.

ಶಿಕಾರಿಪುರ ಪಟ್ಟಣದಲ್ಲಿ ನಾಳೆ ಶನಿವಾರ ನಡೆಬೇಕಿದ ವಾರದ ಸಂತೆ ರದ್ದುಗೊಳ್ಳಿಸಿ ಜಿಲ್ಲಾಧಿಕಾರಿ ಆದೇಶ‌ ಹೊರಡಿಸಿದ್ದಾರೆ.

ವಾರದ ಸಂತೆ ರದ್ದಗಿರುವ ಕುರಿತು ಪುರಸಭೆ‌ ದ್ವನಿ ವರ್ದಕ ಮೂಲಕ‌ ಸಾರ್ವಜನಿಕರಿಗೆ ತಿಳಿಸಿದ್ದು ಸಾರ್ವಜನಿಕರು ಸಹಕರಿಸುವಂತೆ ತಹಶಿಲ್ದಾರ ತಿಳಿಸಿದ್ದಾರೆ.

News by: Raghu shikari-7411515738

Admin

Leave a Reply

Your email address will not be published. Required fields are marked *

error: Content is protected !!