ಶಾಸಕರ ಕಛೇರಿಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಭೇಟಿ ಬಿ ವೈ ವಿಜಯೇಂದ್ರಗೆ ಹಾರೈಕೆ..!

ಶಿಕಾರಿಪುರ ಪಟ್ಟಣದ ಆಡಳಿತ ಸೌದ ದಲ್ಲಿರುವ ನೂತನ ಶಾಸಕರ ಕಚೇರಿಗೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಶನಿವಾರ ಭೇಟಿ ನೀಡಿದ್ದರು.

ನೂತನ ಶಾಸಕರ ಕಚೇರಿಯನ್ನು ಕಂಡು ಮಾಜಿ ಸಿಎಂ ಪುತ್ರ ಶಾಸಕ ಬಿ ವೈ ವಿಜಯೇಂದ್ರ ಅವರಿಗೆ ತಾಲೂಕಿನ ಜನತೆಯ ಸಮಸ್ಯೆಗೆ ಸ್ಪಂದಿಸಿ ಸಾರ್ವಜನಿಕ ಸೇವೆಗೆ ಈ ಕಚೇರಿ ಕಲ್ಪವೃಕ್ಷವಾಗಲಿ ಎಂದರು.

ಈ ವೇಳೆ ನೂತನ ಆ ಶಾಸಕ ಬಿ ವೈ ವಿಜೇಂದ್ರ ಅವರಿಗೆ ತಾಲೂಕಿನಲ್ಲಿ ಉತ್ತಮ ಸೇವೆಯನ್ನು ಸಲ್ಲಿಸುವಂತೆ ಹಾರೈಸಿದರು.
ಈ ಸಂದರ್ಭದಲ್ಲಿ ಸಂಸದ ಬಿ ವೈ ರಾಘವೇಂದ್ರ ಸೇರಿದಂತೆ ತಾಲೂಕಿನ ಬಿಜೆಪಿಯ ಮುಖಂಡರು ಕಾರ್ಯಕರ್ತರು ಇದ್ದರು
News By: Raghu Shikari-7411515737