ಮೆನೆ ಎದುರು ವಿದ್ಯುತ್ ತಂತಿ ತಗುಲಿ ಮಹಿಳೆ ಸಾವು..!
![ಮೆನೆ ಎದುರು ವಿದ್ಯುತ್ ತಂತಿ ತಗುಲಿ ಮಹಿಳೆ ಸಾವು..!](https://shikarinews.com/wp-content/uploads/2023/06/IMG_20230624_163340.jpg)
ಮೆನೆ ಎದುರು ವಿದ್ಯುತ್ ತಂತಿ ತಗುಲಿ ಮಹಿಳೆ ಸಾವನ್ನಪ್ಪಿರುವ ಘಟನೆ ಶನಿವಾರ ಮಾಧ್ಯಹ್ನ ನಡೆದಿದೆ.
ಶಿಕಾರಿಪುರ ತಾಲೂಕಿನ ತಿಮ್ಲಾಪುರ ಗ್ರಾಮದ ಗಂಗಮ್ಮ (62) ವರ್ಷ ಮೃತ ಮಹಿಳೆ ಎನ್ನಲಾಗಿದೆ.
![](https://shikarinews.com/wp-content/uploads/2023/06/IMG_20230624_163144.jpg)
ಮೆನೆ ಎದುರು ವಿದ್ಯುತ್ ಕಂಬದ ಬಳಿ ಮೈನ್ಸ್ ತಂತಿ ಹರಿದು ಬಂದಿದ್ದು ನೀರು ಹಿಡಿಯಲು ಹೊದಗಾ ವಿದ್ಯುತ್ ತಂತಿ ಸ್ಪರ್ಶದಿಂದ ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಈ ಸಂಬಂಧ ಮೆಸ್ಕಾಂ ಇಲಾಖೆ ಎದುರು ಊರಿನ ಗ್ರಾಮಸ್ಥರ ಅಧಿಕಾರಿಗಳೊಂದಿಗೆ ಮಾತನಾಡಿ ಪರಿಹಾರಕ್ಕೆ ಒತ್ತಾಯಿಸಿದ್ದಾರೆ.
News by: Raghu shikari-7411515737