ಕೊಪ್ಪದಲ್ಲಿ ಲವ್ ಜಿಹಾದ್ ಪ್ರಕರಣ ದಾಖಲು..!!!

ಕೊಪ್ಪದಲ್ಲಿ ಲವ್ ಜಿಹಾದ್ ಪ್ರಕರಣ ದಾಖಲು..!!!

ಕಾಫಿನಾಡು ಕೊಪ್ಪದಲ್ಲಿ ಲವ್ ಜಿಹಾದ್ ಪ್ರಕರಣ ದಾಖಲಾಗಿದೆ ನೊಂದ ಯುವತಿಯೇ ಪೊಲೀಸ್ ಠಾಣೆಗೆ ದೂರು ನೀಡಿದ್ದು ಮೂರು ವರ್ಷದಿಂದ ದೈಹಿಕ ಮತ್ತು ಮಾನಸಿಕ ಹಿಂಸೆಯನ್ನು ನೀಡುತ್ತಿದ್ದು ದೈಹಿಕವಾಗಿ ಬಳಸಿಕೊಂಡ ವಿಡಿಯೋ ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಬೆದರಿಕೆ ನೀಡಿ ಬಲವಂತವಾಗಿ ಅಮಲು ಪದಾರ್ಥಗಳನ್ನು ಕುಡಿಸಿ ತಾಳಿ ಕಟ್ಟಿ ಬ್ಲಾಕ್ ಮೇಲ್ ಮಾಡುವುದಾಗಿ ದೂರಿನಲ್ಲಿ ದಾಖಲಾಗಿದ್ದು

ಕೊಪ್ಪ ಮೂಲದ ಮಹಮದ್ ರೌಫ್ , ಇರ್ಫಾನ್,ಸೈಫ್ ಸೇರಿದಂತೆ ನಾಲ್ವರ ಮೇಲೆ ದೂರು ದಾಖಲಾಗಿದೆ.

ವಿದೇಶದಲ್ಲಿ ಕುಳಿತು ಫೋಟೋವನ್ನು ಹರಿಬಿಡಿತ್ತಿದ್ದಾರೆ ಎನ್ನಲಾಗಿದ್ದು ಯುವತಿಯು ಇದು ಲವ್ ಜಿಹಾದ್ ಎಂದು ದೂರು ನೀಡಿರುತ್ತಾಳೆ

ಈ ಕುರಿತು ಹರಿಹರಪುರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

News by Raghu shikari-7411515737

Admin

Leave a Reply

Your email address will not be published. Required fields are marked *

error: Content is protected !!