ವಲಯ ಮಟ್ಟದ ಕ್ರಿಕೇಟ್ ನಲ್ಲಿ ದಾಖಲೆ ಸೃಷ್ಟಿಸಿದ ಯುವಕ…!!!

ವಲಯ ಮಟ್ಟದ ಕ್ರಿಕೇಟ್ ನಲ್ಲಿ ದಾಖಲೆ ಸೃಷ್ಟಿಸಿದ ಯುವಕ…!!!

16 ವರ್ಷದ ಒಳಗಿನ 50 ಸೀಮಿತ ಓವರುಗಳ ಕ್ರಿಕೆಟ್ ಪಂದ್ಯದಲ್ಲಿ 407 ರನ್ ಗಳಿಸಿದ ಸಾಗರದ ತನ್ಮಯ್ ಮಂಜುನಾಥ್ ರೋಚಕ ಬ್ಯಾಟಿಂಗ್ ಪ್ರದರ್ಶನ ಮಾಡಿರುತ್ತಾನೆ.

ಶಿವಮೊಗ್ಗ ನಗರ ಪೆಸಿಟ್ ಕಾಲೇಜಿನ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ನಡೆದಂತಹ 16 ವರ್ಷ ಒಳಗಿನ ಪಂದ್ಯಾವಳಿ ನಡೆಯಲ್ಲಿ ಸಾಗರದ ತನ್ಮಯ್ ಮಂಜುನಾಥ್ 165 ಬಾಲ್ ಗಳಲ್ಲಿ 407 ರನ್ ಗಳಿಸುವ ಮೂಲಕ ರೋಚಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾನೆ.

48 ಬೌಂಡರಿ ಹಾಗೂ 24 ಸಿಕ್ಸರ್ ಬಾರಿಸಿದ ತನ್ಮಯಿ ಮತ್ತು ಅಂಶು (16) ತನ್ಮಯಿ ಜೊತೆಗೂಡಿ 120 ರನ್ ಗಳಿಸಿದರು. ಹದಿನಾರು ವರ್ಷದೊಳಗಿನ ಜೊನಲ್ ಪಂದ್ಯದಲ್ಲಿ ಭದ್ರಾವತಿ ತಂಡದ ಎದುರು ಔಟಾಗದೆ 407 ರನ್ ಗಳಿಸಿದ್ದಾನೆ. ಕ್ರಿಕೆಟ್ ಕ್ಲಬ್ ಆಫ್ ಸಾಗರ ಮತ್ತು ಎ.ಟಿ.ಸಿ.ಸಿ ಭದ್ರಾವತಿ ನಡುವೆ ನಡೆದ ಪಂದ್ಯಾವಳಿ ಇದಾಗಿತ್ತು.
ಸಿಸಿಎಸ್ ತಂಡವು ಒಟ್ಟು 50 ಓವರ್ ಗಳಲ್ಲಿ 583 ರನ್ ಗಳ ಗಳಿಸಿದೆ.

ಅಧಿಕ ರನ್ ಗಳಿಸಿರುವ ತನ್ಮಯ್ ತಂಡಕ್ಕೆ ಹೊಸ ದಾಖಲೆಯ ಕಿರೀಟವನ್ನು ನೀಡಿದ್ದಾರೆ ಎಂದು ತರೆಬೇತುದಾರರಾದ ನಾಗೇಂದ್ರ ಪಂಡಿತ್ ಹೇಳಿದ್ದಾರೆ.

News by Raghu shikari-7411515737

Admin

Leave a Reply

Your email address will not be published. Required fields are marked *

error: Content is protected !!