ಶಿವಮೊಗ್ಗ : ಇನ್ಸ್ಟಾಗ್ರಾಮ್ ನಲ್ಲಿ ರಿಲ್ಸ್ ಅಪ್ಲೋಡ್ ಮಾಡಿ ಆತ್ಮಹತ್ಯೆ ಮಾಡಿಕೊಂಡ‌ ನವ ವಿವಾಹಿತೆ..!

ಶಿವಮೊಗ್ಗ : ಇನ್ಸ್ಟಾಗ್ರಾಮ್ ನಲ್ಲಿ ರಿಲ್ಸ್ ಅಪ್ಲೋಡ್ ಮಾಡಿ ಆತ್ಮಹತ್ಯೆ ಮಾಡಿಕೊಂಡ‌ ನವ ವಿವಾಹಿತೆ..!

ಶಿವಮೊಗ್ಗ: ಶನಿವಾರ ರಾತ್ರಿ ಖ್ಯಾತ ವೈದ್ಯರಾದ ಡಾ. ಜಯಶ್ರೀ ಎಂಬುವವರ ಸೊಸೆ ನವ್ಯಶ್ರೀ ಮನೆಯ ರೂಂನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನವ್ಯಶ್ರೀ ಆರು ತಿಂಗಳ ಹಿಂದೆ ಡಾ.ಜಯಶ್ರೀ ಅವರ ಮಗ ಆಕಾಶ್ ರನ್ನ ಮದುವೆಯಾಗಿದ್ದು, ನವ್ಯಶ್ರೀ ಸಾವಿಗೂ ಮುನ್ನ ಇನ್ಸ್ಟಾಗ್ರಾಮ್ ನಲ್ಲಿ ರಿಲ್ಸ್ ಅಪ್ಲೋಡ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಸಂಬಂಧ ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

News by Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!