ಶಿಕಾರಿಪುರದ ಸುಮೇಧ‌ ಝಿ ಕನ್ನಡ ಸರಿಗಮಪ ಲಿಟಲ್‌ ಚಾಂಪಿಯನ್ -19 ಅಡಿಷನ್ ನಲ್ಲಿ ಭಾಗಿ..!

ಶಿಕಾರಿಪುರದ ಸುಮೇಧ‌ ಝಿ ಕನ್ನಡ ಸರಿಗಮಪ ಲಿಟಲ್‌ ಚಾಂಪಿಯನ್ -19 ಅಡಿಷನ್ ನಲ್ಲಿ ಭಾಗಿ..!

ಶಿಕಾರಿಪುರ ಪಟ್ಟಣದ ಭವಾನಿ ರಾವ್ ಕೇರಿಯ ಸುಮೇ‌ಧ ಎನ್ನುವ ‌ಯುವ ಪ್ರತಿಭೆ ಝೀ ಕನ್ನಡ‌ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಲಿಟಲ್ ಚಾಂಪಿಯನ್ ಮೆಗಾ ಆಡಿಶನ್ ಗೆ ಆಯ್ಕೆಯಾಗಿದ್ದಾನೆ.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ‌ಉಪನ್ಯಾಸಕರಾದ ಸುಧಾ, ಎನ್ ಆರ್‌ ಶ್ರೀಕಾಂತ್ ರವರ ಪುತ್ರನಾಗಿದ್ದು 9ನೇ ತರಗತಿಯಲ್ಲಿ ‌ವ್ಯಾಸಂಗ ಮಾಡುತ್ತಿದ್ದಾರೆ.

ರಾಜ್ಯ ಮಟ್ಟದ ಜನಪ್ರಿಯ ಕಾರ್ಯಕ್ರಮದಲ್ಲಿ ಶಿಕಾರಿಪುರದ‌ ಪ್ರತಿಭೆ ಭಾಗವಹಿಸಿರುವುದು ತಾಲೂಕಿನ ನಾಗರೀಕರು ಪ್ರೊತ್ಸಹಿಸಬೇಕಾಗಿದೆ.

ಝಿ ಕನ್ನಡ ವಾಹಿನಿಯಲ್ಲಿ ಶನಿವಾರ ಮತ್ತು ಭಾನುವಾರ ರಾತ್ರಿ 7.30 ಕ್ಕೆ ಕಾರ್ಯಕ್ರಮ ಪ್ರಸಾರವಾಗಲಿದ್ದು ಪ್ರತಿಯೊಬ್ಬರು ಕಾರ್ಯಕ್ರಮ ವೀಕ್ಷಿಸಿ ಯುವ ಪ್ರತಿಭೆಗೆ ಪ್ರೋತ್ಸಾಹಿಸಿ

News by Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!