ಶಿವಮೊಗ್ಗ ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪೋಲಿಸ್ ವಿಶೇಷ ಚೀತಾಗಸ್ತು

ಶಿವಮೊಗ್ಗ ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪೋಲಿಸ್ ವಿಶೇಷ ಚೀತಾಗಸ್ತು

ಶಿವಮೊಗ್ಗ: ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪ್ರತಿದಿನ ಬೆಳಗಿನ ಜಾವ ಮತ್ತು ಸಂಜೆ ವಿಶೇಷ ಚೀತಾ ಗಸ್ತು ತಂಡವನ್ನು ನಿಯೋಜಿಸಿಲಾಗಿದೆ.

ಇತ್ತಿಚೆಗೆ ನಡೆದ ಅಪರಾಧ ಚಟುವಟಿಗೆಗಳಾದ ಸೀಗೆಹಟ್ಟಿಯಲ್ಲಿ ಯವಾಗಿ ಕೂಗಿಕೊಂಡು ಬೈಕಿನಲ್ಲಿ ತೆರಳಿದ್ದು , ಭರ್ಮಪ್ಪನಗರದಲ್ಲಿ ಯುವಕನ ಮೇಲೆ ಇಟ್ಟಿಗೆ ಬೀಸಿದ್ದು , ವೆಂಕಟೇಶನಗರದಲ್ಲಿ ಯುವಕನ ಕೊಲೆ ಪ್ರಕರಣಗಳು ನಡೆದಿದ್ದು ಕಡಿವಾಣ ಹಾಕಲು ವಿಶೇಷ ಚೀತಾಗಸ್ತು ನಿಯೋಜಿಸಲಾಗಿದ್ದು .

ಅಪರಾಧ ಹಿನ್ನಲೆ ಪತ್ತೆಹಚ್ಚಲು MCCTNS ಮೊಬೈಲ್ ಅಪ್ಲಿಕೇಷನ್ ಅಭಿವೃದ್ಧಿ ಪಡಿಸಿದ್ದು ಅನುಮಾನ ಬಂದ ವ್ಯಕ್ತಿಯ ಪ್ರಿಂಗರ್ ಪ್ರಿಂಟ್ ಸಾಧನದ ಮೂಲಕ ಬೆರಳನ್ನು ಸ್ಕ್ಯಾನ್ ಮಾಡಿ ಅಪರಾಧ ಹಿನ್ನಲೆಯನ್ನು ಪತ್ತೆಹಚ್ಚಲಾಗುತ್ತದೆ.

News by Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!