ಶಿಕಾರಿಪುರ: ಪುರಸಭಾ ಸದಸ್ಯ ನಾಗರಾಜ್ ಗೌಡ ತಮ್ಮ 17ನೇ ವಾರ್ಡಿನ 600 ಮನೆಗಳಿಗೆ ಆಹಾರ ಕಿಟ್ ವಿತರಣೆ…!

ಶಿಕಾರಿಪುರ: ಪುರಸಭಾ ಸದಸ್ಯ ನಾಗರಾಜ್ ಗೌಡ ತಮ್ಮ 17ನೇ ವಾರ್ಡಿನ 600 ಮನೆಗಳಿಗೆ ಆಹಾರ ಕಿಟ್ ವಿತರಣೆ…!

ಶಿಕಾರಿಪುರ ಪಟ್ಟಣದ ಪುರಸಭಾ ಸದಸ್ಯರಾದ ನಾಗರಾಜ್ ಗೌಡರು ತಮ್ಮ ವಾರ್ಡಿನ 600 ಮನೆಗಳಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ ನಡೆಸಿದರು.

ಶಿಕಾರಿಪುರ ಪಟ್ಟಣದಲ್ಲಿ ಬುಧವಾರ ಹಳ್ಳಿಯೂರು ದಾಸಕೇರಿ, ಹೊಸಕೇರಿ, ಚಾನಲ್ ಕೇರಿ, ವಿದ್ಯಾ ನಗರಗಳಲ್ಲಿ ಲಾಕ್ ಡೌನ್ ಕಾರಣದಿಂದ ಸಂಕಷ್ಟದಲ್ಲಿ ಇರುವ 17 ನೇ ವಾರ್ಡಿನ ಜನತೆಗೆ ಸಹಕಾರಿಯಾಗಲು ಆಹಾರ ಸಾಮಾಗ್ರಿಗಳ‌ ಕಿಟ್ ವಿತರಿಸುತ್ತಿದ್ದು ಕಳೆದ ವರ್ಷ ಲಾಕ್ ಡೌನ್ ಸಮಯದಲ್ಲೂ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಿದ್ದೇವೆ ಎಂದರು‌.

ಈ ಸಂದರ್ಭದಲ್ಲಿ ಪಟ್ಟಣದ ಪಿಎಸ್ ಐ ರಾಜುರೆಡ್ಡಿ, ಪುರಸಭಾ ಮುಖ್ಯಾಧಿಕಾರಿ ಸುರೇಶ್, ಆರೋಗ್ಯ ನಿರೀಕ್ಷಕ ರಾಜಕುಮಾರ್ ಮತ್ತಿತ್ತರಿದ್ದರು.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!