ಆಯುರ್ವೇದೀಯ ಕಷಾಯ ಚೂರ್ಣದ ವಿಶೇಷ ಗುಣಲಕ್ಷಣ”..!

ಆಯುರ್ವೇದೀಯ ಕಷಾಯ ಚೂರ್ಣದ ವಿಶೇಷ ಗುಣಲಕ್ಷಣ”..!

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ:

“ಆಯುರ್ವೇದೀಯ ಕಷಾಯ ಚೂರ್ಣದ ವಿಶೇಷ ಗುಣಲಕ್ಷಣ”

ಕರ್ನಾಟಕ ಮಾತ್ರವಲ್ಲದೇ ಭಾರತದ ಈಶಾನ್ಯ ರಾಜ್ಯಗಳವರೆಗೂ, ಹೊರದೇಶದಲ್ಲಿ ನೆಲೆಸಿರುವ ಭಾರತೀಯರೂ ಸಹ‌ Viropyrine ಆಯುರ್ವೇದೀಯ ಕಷಾಯ ಬಳಸಿ ತೃಪ್ತಿಯ ಅಭಿಪ್ರಾಯ ಕೊಡುತ್ತಿದ್ದಾರೆ.

ಹೌದು,
ಕಷಾಯ ಚೂರ್ಣದ 38ದ್ರವ್ಯಗಳ ಸಂಶೋಧನಾತ್ಮಕ ಪ್ರಬಂಧಗಳನ್ನು ನೋಡಿದರೆ, ಆಯುರ್ವೇದೀಯ ಕಷಾಯದ ಶಕ್ತಿಯು ಅರ್ಥವಾಗುತ್ತದೆ.

Viropyrine ಚೂರ್ಣದಲ್ಲಿರುವ ವಿಶೇಷ ಗಿಡಮೂಲಿಕೆಗಳು-

• ಸೋಂಕು ಪ್ರವೇಶ ಮಾಡುವ ಗಂಟಲಿನ ಊತವನ್ನು ತಡೆಯುವುದು
• ಕರುಳು ಮತ್ತು ಪುಪ್ಪುಸಗಳಲ್ಲಿ ಉಂಟಾಗುವ ಊತವನ್ನು ನಿವಾರಿಸುತ್ತವೆ
• ಅನೇಕ ದ್ರವ್ಯಗಳು ಆ್ಯಂಟಿಬ್ಯಾಕ್ಟೀರಿಯಾ, ಆ್ಯಂಟಿವೈರಲ್ ಮತ್ತು ಆ್ಯಂಟಿಫಂಗಲ್ ಗಳೆಂದು ಸಂಶೋಧನಾ ಪ್ರಬಂಧಗಳಿಂದ ತಿಳಿದುಬರುತ್ತದೆ.
• ಆ್ಯಂಟಿ ಇನ್ಫ್ಲೂಯಂಜಾ ಗುಣಗಳನ್ನು ಹೊಂದಿರುವ ಬಗ್ಗೆ ದೃಢಪಟ್ಟಿವೆ
• ಆ್ಯಂಟಿ ಆಕ್ಸಿಡೆಂಟ್ ಎಂದು ತಿಳಿದುಬರುತ್ತದೆ.
• ಶರೀರದ ಒಳಗಿನ ಗಾಯಗಳನ್ನು ಗುಣಪಡಿಸುತ್ತದೆ
• ಆ್ಯಂಟಿ ಸ್ಪ್ಯಾಸ್ಮೋಡಿಕ್ ಕೆಲಸ(ಮಾಂಸಗಳ ಬಿಗಿಹಿಡಿತ) ಮಾಡುತ್ತದೆ
• ಸೋಂಕು ಬೆಳೆಯಲು ಬೇಕಾಗುವ ಮೀಡಿಯಾವನ್ನು ಕ್ಷೀಣಗೊಳಿಸುವುದು ಅಥವಾ ಇಲ್ಲದಂತೆ ಮಾಡುವುದು
• ಕ್ಯಾನ್ಸರ್ ಜೀವಕೋಶಗಳ ತಡೆಯನ್ನು ಹೊಂದಿವೆ
• ಹೃದಯ ಸಂರಕ್ಷಕವೆಂದು ತಿಳಿದುಬರುತ್ತದೆ
• ಮನೋತ್ತೇಜಕ, ನಿದ್ರಾಜನಕ ಎಂದು ಹೇಳಿದೆ
• ಜೀವಕೋಶಗಳಿಗೆ ಸೋಂಕಿನ ವಿರುದ್ಧ ಹೋರಾಡುವ ಶಕ್ತಿ ಕೊಡುವುದು
• ವೈರಾಣುಗಳ ದ್ವಿಗುಣಗೊಳ್ಳುವಿಕೆಯನ್ನು ತಡೆಯುವುದು
• ಲಿವರ್ ಸಂರಕ್ಷಕವೆಂದು ಸಾಬೀತಾಗಿದೆ
• ಪುಫ್ಫುಸಗಳನ್ನು ಬಲಗೊಳಿಸುವುದು
• ಕರುಳಿನ ಆಯಕಟ್ಟಿನ ಭಾಗಗಳಲ್ಲಿ ಸೇರಿಕೊಂಡು ಪುಪ್ಪುಸಗಳನ್ನು ದುರ್ಬಲಗೊಳಿಸುವ ರಾಸಾಯನಿಕಗಳನ್ನು ನಿಷ್ಕ್ರಿಯಗೊಳಿಸುವುದು ಅಥವಾ ಹೊರಹಾಕುವುದು
• ಪುಪ್ಪುಸಗಳ ಸೂಕ್ಷ್ಮ ರಕ್ತನಾಳಗಳಲ್ಲಿ ನಡೆಯುವ ರಾಸಾಯನಿಕ ಕ್ರಿಯೆಯಿಂದ ಶರೀರಕ್ಕೆ ಆಗಬಹುದಾದ ಅಪಾಯಕಾರಿ ಪರಿಣಾಮಗಳನ್ನು ತಡೆಯುತ್ತದೆ
•‌ ರಕ್ತ ಹೆಪ್ಪುಗಟ್ಟುವಿಕೆಯನ್ನು ನಿಯಂತ್ರಿಸಿ ಅದರ ಪರಿಚಲನೆಯನ್ನು ಸುಗಮಗೊಳಿಸುತ್ತದೆ
• ಜೀವಕೋಶಗಳ ಪೊರೆಯ ಶಕ್ತಿಯನ್ನು ವರ್ಧಿಸುತ್ತದೆ
• ಅಲರ್ಜಿ ಕಣಗಳು ವಿಪರೀತವಾಗಿ ಉಂಟಾಗದಂತೆ ತಡೆಯುತ್ತದೆ
• ಕಫ ಸಂಚಯವನ್ನು ತಡೆಯುತ್ತದೆ
• ಉಸಿರ್ನಾಳದ ಸಾಮರ್ಥ್ಯವನ್ನು ವರ್ಧಿಸುತ್ತದೆ.


ವಿ.ಸೂ:
ಕೃಷ್ಣಜೀರಕ ಅಥವಾ ಉಪಕುಂಚುಕ ಹೆಸರಿನ Nigella Sativa ಬೀಜವು ಕೊರೋನಾ ಸೋಂಕಿನ ವಿರುದ್ಧ ಕೆಲಸ ಮಾಡಿರುವುದು 12.09 2014 ರಲ್ಲಿಯೇ ಪ್ರಕಟವಾದ ಪ್ರಬಂಧದಿಂದ ತಿಳಿಯುತ್ತದೆ. ಇದರ ಹೊರತು ಉಳಿದ ದ್ರವ್ಯಗಳು ಅದ್ಭುತ ಸಹಾಯಕ ಕಾರ್ಯಗಳನ್ನು ಮಾಡುತ್ತವೆ, ಅವು ಸೋಂಕಿನಿಂದಾಗುವ ಲಕ್ಷಣಗಳಲ್ಲಿ ಸಮರ್ಥವಾಗಿ ಕೆಲಸ ಮಾಡಿವೆ ಎಂದು ಸಂಶೋಧನೆಗಳು ಹೇಳಿವೆ.

ಈ ಆಯುರ್ವೇದೀಯ ಔಷಧಿ ದ್ರವ್ಯಗಳನ್ನು ಕೊರೋನಾ ಸೊಂಕಿನ ಮೇಲೆ ಪ್ರಯೋಗಿಸಲು. ಪ್ರಧಾನವಾಗಿ ಜಗತ್ತಿನ ವೈದ್ಯ ವಿಜ್ಞಾನ ತನ್ನ ದೃಷ್ಟಿಕೋನವನ್ನು ವಿಶಾಲಗೊಳಿಸಿಕೊಳ್ಳಬೇಕು ಮತ್ತು ಸರಕಾರಗಳು ಬೆಂಬಲಕ್ಕೆ ನಿಲ್ಲಬೇಕು.
*

ಹಾಗೆಯೇ, ಕೇವಲ ಔಷಧಿಗಳು ಏನೂ ಉಪಯೋಗಕ್ಕೆ ಬಾರವು, ಏಕೆಂದರೆ ಸೋಂಕಿಗೆ ಸಹಕರಿಸದಿರುವಂತಹ ಆಹಾರ-ಪಾನೀಯಗಳನ್ನು ಸೇವಿಸಿ ಸರಿಯಾದ ನಿದ್ದೆ, ಜೀವನಶೈಲಿಗಳಿಂದ ಶರೀರಕ್ಕೆ ಬಲತುಂಬಿಕೊಳ್ಳಬೇಕು.

ಇವುಗಳು ರೋಗನಿರೋಧಕ ಶಕ್ತಿಯನ್ನು ವರ್ಧಿಸಿ ಯಾವುದೇ ರೋಗದಿಂದ ಸದಾ ನಮ್ಮನ್ನು ಕಾಪಾಡುತ್ತವೆ.

ಇಂದಿನ ಅವಸ್ಥೆಯನ್ನು ಹೊರತಪಡಿಸಿಯೂ ಅನೇಕ ರೋಗಗಳು ಮಾನವರನ್ನು ಕಾಡುತ್ತಿರುವುದು ನಾವೆಲ್ಲಾ ಕಾಣುತ್ತಿರುವ ಸತ್ಯ. ಈ ಕಾರಣಕ್ಕಾಗಿಯೇ ದುಡಿದ ಅರ್ಧಕ್ಕಿಂತ ಹೆಚ್ಚು ಭಾಗವನ್ನು ಆಸ್ಪತ್ರೆಗಳಿಗೆ ಖರ್ಚು ಮಾಡುವುದು ಮತ್ತು ಅದರಿಂದ ಸುಖದ ಬದಲು ದುಃಖವನ್ನೇ ಅನುಭವಿಸುವುದು, ಇವುಗಳಿಂದ ಮನುಕುಲ ದೂರವಾಗಬೇಕು.

ಈ ನಿಟ್ಟಿನಲ್ಲಿ,
ತಾವೆಲ್ಲ “ಆಸ್ಪತ್ರೆ ರಹಿತ ಜೀವನ” ದ ಕಡೆಗೆ ಹೆಜ್ಜೆ ಹಾಕುತ್ತಿರುವುದು ಅತ್ಯಂತ ಸಹಾಯಕರವಾಗಿದೆ.

ಅದಕ್ಕೆ ಬೇಕಾದ ವಿವರಣೆಗಳನ್ನು ನಿತ್ಯವೂ ನಿಮ್ಮ ಮನೆಗೆ ತಲುಪಿಸಲು ಅಥರ್ವ ಸಂಸ್ಥೆ ಪ್ರಮಾಣಿಕವಾಗಿ ಪ್ರಯತ್ನಿಸುತ್ತಿದೆ. ಇಲ್ಲಿ ಪ್ರಕಟಗೊಳ್ಳುವ ಮಾಹಿತಿಗಳನ್ನು ಪಾಲಿಸಿದಲ್ಲಿ ಖಂಡಿತವಾಗಿ ಆಸ್ಪತ್ರೆ ರಹಿತವಾಗಿ ಆರೋಗ್ಯದಿಂದ ಇರಬಹುದು.
ಹಾಗೆಯೇ,
ನಿಮ್ಮ ಆಪ್ತರನ್ನೂ ನೀವೇ ನೇರವಾಗಿ ಈ ಗುಂಪಿಗೆ ಸೇರಿಸಬಹುದಾದ ಅವಕಾಶವನ್ನು ತಮಗೆ ನೀಡಲಾಗಿದೆ.

ಧನ್ಯವಾದಗಳು

•••••••••••••••••••••••••••••••••••••••••••••
ರೋಗನಿರೋಧಕಶಕ್ತಿವರ್ಧಕ 38 ಔಷಧಿ ದ್ರವ್ಯಗಳನ್ನೊಳಗೊಂಡ VIROPYRINE ಕಷಾಯ ಚೂರ್ಣಕ್ಕಾಗಿ ಸಂಪರ್ಕಿಸಿ:
9148702645
8792290274

ವಿಶ್ವಹೃದಯಾಶೀರ್ವಾದವಂ ಬಯಸಿ

-ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P)

Admin

Leave a Reply

Your email address will not be published. Required fields are marked *

error: Content is protected !!