ಶಿವಮೊಗ್ಗ: ಜಿಲ್ಲೆಯಲ್ಲಿ ಇಂದು 388 ಕೋರೋನ ಪಾಸಿಟಿವ್ ಕೇಸ್ ಪತ್ತೆ…!

ಶಿವಮೊಗ್ಗ: ಜಿಲ್ಲೆಯಲ್ಲಿ ಇಂದು 388 ಕೋರೋನ ಪಾಸಿಟಿವ್ ಕೇಸ್ ಪತ್ತೆ…!

ಶಿವಮೊಗ್ಗ ಜಿಲ್ಲೆಯಲ್ಲಿ ಇಂದು‌ ಒಂದೇ ದಿನ‌ 388 ಕರೋನ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ ಹೆಚ್ಚಾಳವಾಗಿದೆ.

ಇಂದು‌ 388 ಜನರಿಗೆ ಕರೋನ‌ ಪಾಸಿಟಿವ್ ಪತ್ತೆಯಾಗಿದ್ದು ಜಿಲ್ಲೆಯಲ್ಲಿ 1900 ದಾಟಿದ್ದು ಸೋಂಕಿತರ ಸಂಖ್ಯೆ ಏರಿಕೆಯಾಗಿದೆ.

ಪ್ರಸ್ತುತ ಜಿಲ್ಲೆಯಲ್ಲಿ 1991 ಸಂಕ್ರೀಯ ಪ್ರಕರಣಗಳು ಇವೆ ಮೇಗ್ಗಾನ್ ಆಸ್ಪತ್ರೆಯಲ್ಲಿ 316 ಜನ ಹಾಗೂ ಕೋವಿಡ್ ಕೇರ್ ಸೆಂಟರ್ ನಲ್ಲಿ 08 ಜನರ ಖಾಸಗಿ ಆಸ್ಪತ್ರೆಯಲ್ಲಿ 231 ಹಾಗೂ ಮನೆಯಲ್ಲಿಯೇ 1397 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಕರೋನ ಕೇಸ್ ಯಾವ ತಾಲೂಕಿನಲ್ಲಿ ಎಷ್ಟು..?

ಶಿವಮೊಗ್ಗ:152
ಭದ್ರಾವತಿ:67
ಸಾಗರ:53
ಶಿಕಾರಿಪುರ:13
ತೀರ್ಥಹಳ್ಳಿ:23
ಹೊಸನಗರ:51
ಸೊರಬ:17

ಸೋಂಕಿನಿಂದ ಇಂದು 2 ಮೃತರಾಗಿದ್ದಾರೆ ಇದುವರೆಗೆ 366 ಜನರು ಮೃತರಾಗಿದ್ದಾರೆ.

ಇದುವರೆಗೂ 26120 ಜನರು ಸೋಂಕಿತರು ಕಂಡು ಬಂದಿದ್ದು ಒಟ್ಟು 23763 ಜನರು ಗುಣಮುಖರಾಗಿದ್ದಾರೆ.

ಇಂದು 311 ಜನರು ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ ಎಂದು ಜಿಲ್ಲಾ ಹೆಲ್ತ್ ಬುಲೆಟಿನ್ ನಲ್ಲಿ ಮಾಹಿತಿ ನೀಡಲಾಗಿದೆ.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!