ಕೋರೋನ ಸಮಯದಲ್ಲಿ ಆಹಾರ ಕ್ರಮ ಹೇಗಿರಬೇಕು…?
- ATHARVA Viropyrine powder 60gm
(ಮನೆಯಲ್ಲಿ ಎಲ್ಲರೂ ಕನಿಷ್ಠ 3 ತಿಂಗಳು ಈ ಕಷಾಯವನ್ನು ಬಳಸಿ)
1 ಗ್ರಾಂ (½ ಚಮಚ) ಪುಡಿಯನ್ನು 150ml ಕುದಿವ ನೀರಿಗೆ ಹಾಕಿ 2 ನಿಮಿಷಗಳ ಬಿಟ್ಟು ಸೋಸದೇ, ಬೆಲ್ಲ ಸೇರಿಸಿ, ಬಿಸಿ ಇರುವಾಗಲೇ ದಿನಕ್ಕೆ 2 ಬಾರಿ ಸೇವಿಸಿರಿ. (6 ವರ್ಷದೊಳಗಿನ ಮಕ್ಕಳಿಗೆ ಅರ್ಧದಷ್ಟು ಪ್ರಮಾಣದಲ್ಲಿ ಕೊಡಿ.) - ATHARVA Ayurlung powder 30gm
1 ಗ್ರಾಂ (¼ ಚಮಚ) ಪುಡಿಯನ್ನು ದಿನಕ್ಕೆ 3 ಬಾರಿ ಶುದ್ಧ ಜೇನುತುಪ್ಪ ಅಥವಾ ನೀರಿನೊಂದಿಗೆ ಸೇವಿಸಿರಿ. (6 ವರ್ಷದೊಳಗಿನ ಮಕ್ಕಳಿಗೆ ಅರ್ಧದಷ್ಟು ಪ್ರಮಾಣದಲ್ಲಿ ಕೊಡಿ.)
ಹಾಗೆಯೇ,
(ನಿಮ್ಮ SpO2 94% ಗಿಂತ ಕಡಿಮೆ ಇದ್ದರೆ ಈ ಪುಡಿಯನ್ನು ಮೊದಲ ದಿನ 90 ನಿಮಿಷಕ್ಕೊಮ್ಮೆಯೂ, 2-3ನೇ ದಿನ 3 ಗಂಟೆಗಳಿಗೊಮ್ಮೆಯೂ, 4-5ನೇ ದಿನ 4 ಗಂಟೆಗಳಿಗೊಮ್ಮೆಯೂ, ನಂತರ 15 ದಿನಗಳವರೆಗೆ 6 ಗಂಟೆಗಳಿಗೊಮ್ಮೆಯೂ ಸೇವಿಸಿ)
ಗುಣಮುಖರಾಗಲು, ಸೋಂಕಿತರಾಗದೇ ಇರಲು ಅತ್ಯಂತ ಪ್ರಮುಖ ಅಂಶ ಎಂದರೆ 👇
ಆಹಾರ ಪಾಲನೆ ಅತ್ಯಂತ ಅವಶ್ಯಕವಾಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ಆರೋಗ್ಯಕ್ಕಾಗಿ ದಯಮಾಡಿ ಕನಿಷ್ಠ 3 ತಿಂಗಳು ಈ ಆಹಾರ ಪಾಲಿಸಿರಿ
1) ಎಣ್ಣೆ ಕಾಳುಗಳು (ಕೊಬ್ಬರಿ, ಶೇಂಗಾ, ಗೋಡಂಬಿ, ಪಿಸ್ತಾ….) ನೇರ ಮತ್ತು ಹೆಚ್ಚು ಸೇವನೆ, ಕರಿದ ಪದಾರ್ಥಗಳು, ಎಣ್ಣೆ ಕಲಸಿದ ಪದಾರ್ಥಗಳಾದ ಚಿತ್ರಾನ್ನ, ಪುಳಿಯೋಗರೆ, ಫ್ರೈಡ್ ರೈಸ್, ಅವಲಕ್ಕಿ, ಮಂಡಕ್ಕಿ ಸೇವನೆ ಬೇಡವೇಬೇಡ. ಇದರಿಂದ ವೈರಾಣುವಿನ ಹೊರಕವಚ ದಪ್ಪವಾಗುವ ಕಾರಣ ಅದು ಸುರಕ್ಷಿತವಾಗಿ ಒಳಗೆ ಉಳಿದು ಒಮ್ಮೆಗೇ ಸಾವಿರ ಲಕ್ಷದವರೆಗೆ ಹೊರಬಂದು ನಮ್ಮ ಪುಪ್ಫುಸವನ್ನು ಹಾನಿಗೊಳಿಸುತ್ತದೆ.
2) ಅಜೀರ್ಣವಾಗುವ ಉದ್ದು, ಮೈದಾ(ಬ್ರೆಡ್, ಬಿಸ್ಕೆಟ್, ಬನ್, ಕೇಕ್..) ಸೇವನೆ ಬೇಡವೇ ಬೇಡ. ಇದರೊಳಗಿರುವ ಪ್ರೋಟೀನ್ ಬೇಗ ಕರಗದ ಕಾರಣ ವೈರಾಣುವಿನ ಪೊರೆಯನ್ನು ವರ್ಧಿಸುತ್ತದೆ.
3) ನಿತ್ಯವೂ ಬಿಸಿ-ಬಿಸಿ ಅಥವಾ ಕುದಿಸಿ ಆರಿಸಿದ ನೀರನ್ನು ಸೇವಿಸಿ.
4) ಮೂಗಿನಿಂದ ನೀರು ಇಳಿಯುತ್ತಿದ್ದರೆ ಅರಿಶಿಣದ ಹೊಗೆಯನ್ನು ಮೂಗಿನಿಂದ ಎಳದುಕೊಳ್ಳಬೇಕೇ ಹೊರತು ಆಂಟಿ ಹಿಸ್ಟಮಿನ್ ಔಷಧಿ ಸೇವಿಸಿ ಕಫವನ್ನು ಪುಪ್ಫುಸದಲ್ಲಿ ಶೇಖರಣೆಯಾಗುವಂತೆ ಮಾಡಬೇಡಿ. ಇದು ವೈರಾಣು ಬೆಳೆಯಲು ಅತ್ಯಂತ ಸೂಕ್ತ ವಾತಾವರಣವನ್ನು ನಿರ್ಮಿಸುತ್ತದೆ.
5) ಹಗಲು ನಿದ್ದೆ ಬೇಡವೇಬೇಡ. ಜ್ವರ ಇದ್ದವರು ಮಾತ್ರ ವಿಶ್ರಾಂತಿ ಮಾಡಬಹುದು.
6) ಪ್ರತಿದಿನ ನಿಯಮಿತ ಆಹಾರ ಸೇವಿಸಿ, ಅನಗತ್ಯ ಓಡಾಟ ಬೇಡವೇಬೇಡ.
ಡಾ.ಮಲ್ಲಿಕಾರ್ಜುನ ಡಂಬಳ
ಅಥರ್ವ ಆಯುರ್ವೇದ ಸಂಶೋಧನಾ ಸಂಸ್ಥೆ
ಶಿವಮೊಗ್ಗ-ದಾವಣಗೆರೆ