ಹೊಸನಗರ: ರಿಪ್ಪನಪೇಟ್ಟೆ ಸಾಗರ ಹೆದ್ದಾರಿಯಲ್ಲಿ ಆಟೋ ಮೇಲೆ ಬಿದ್ದ ಬೃಹತ್ ಮರ…!

ಹೊಸನಗರ: ರಿಪ್ಪನಪೇಟ್ಟೆ ಸಾಗರ ಹೆದ್ದಾರಿಯಲ್ಲಿ ಆಟೋ ಮೇಲೆ ಬಿದ್ದ ಬೃಹತ್ ಮರ…!

ಹೊಸನಗರ: ತಾಲೂಕಿನ ರಿಪ್ಪನಪೇಟ್ಟೆ ಪಟ್ಟಣದಲ್ಲಿ ಟಾಟಾ ಎಸಿ ಆಟೋದ. ಮೇಲೆ ಬೃಹತ್ ಮರ ಬಿದ್ದಿದೆ.

ಇಂದು ಸಂಜೆಯಿಂದ ಸುರಿಯುತ್ತಿರುವ ಬಾರಿ‌ಗಾಳಿ ಮಳೆಯಿಂದಾಗಿ ಸಾಗರ – ರಿಪ್ಪನಪೇಟ್ಟೆ ರಸ್ತೆ ಹೆದ್ದಾರಿಯಲ್ಲಿ ಬೃಹತ್ ಮರಹೊಂದು ಉರುಳಿ ಬಿದ್ದಿದು ಟಾಟಾ ಎಸಿ ಲಾಗೇಜ್ ಆಟೋದ ಮೇಲೆ ಮರದ ರೊಂಬೆ ಬಿದಿದ್ದು ಅದೃಷ್ಟವಶಾತ್ ಯಾವುದೇ ಅನಾಹುತ ಸಂಭಿಸಿಲ್ಲ.

ಮರ ಬಿದ್ದಿರುವುದರಿಂದ ಸಾಗರ ರಿಪ್ಪನಪೇಟ್ಟೆ ರಸ್ತೆ ಮಾರ್ಗ ಬಂದ್ ಆಗಿದ್ದು ಪ್ರಯಾಣಿಕ ಸಂಚಾರಕ್ಕೆ ತಡೆ ಉಂಟಾಗಿದೆ.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!