ಶಿಕಾರಿಪುರ:ಸಹಕಾರಿ ಸಪ್ತಾಹ ಸಮಾರಂಭ ಒಂದು ಕುಟುಂಬಕ್ಕೆ ಮಾತ್ರ ಸೀಮಿತ: ಡಿ.ಹೆಚ್ ಈಶ್ವರಪ್ಪ…!

ಶಿಕಾರಿಪುರ:ಸಹಕಾರಿ ಸಪ್ತಾಹ ಸಮಾರಂಭ ಒಂದು ಕುಟುಂಬಕ್ಕೆ ಮಾತ್ರ ಸೀಮಿತ: ಡಿ.ಹೆಚ್ ಈಶ್ವರಪ್ಪ…!

ಶಿಕಾರಿಪುರ ತಾಲೂಕಿನಲ್ಲಿ ನಡೆಯುತ್ತಿರುವ ಸಹಾಯ ಸಪ್ತಾಹ ಸಮಾರೋಪ ಸಮಾರಂಭ ಒಬ್ಬ ವ್ಯಕ್ತಿಯ ಕುಟುಂಬದ ಸದಸ್ಯರಿಗೆ ಮಾತ್ರ ಸೀಮಿತವಾಗಿದೆ ಎಂದು ಕೃಷಿ ಭೂಮಿ ಉಳಿಸಿ ಹೋರಾಟ ಸಮೀತಿ ಡಿ.ಹೆಚ್ ಈಶ್ವರಪ್ಪ ಆರೋಪಿಸಿದರು.

ಸಹಕಾರಿ ತತ್ವವನ್ನು ಭೋಧಿಸುವ ಈ ಸಪ್ತಾಹ ನಡೆಯುತ್ತಿದ್ದು ಸಮಾರೋಪ ಸಮಾರಂಭದ ಕಾರ್ಯಕ್ರಮ ನಡೆಲಿದ್ದು ಆಹ್ವಾನ ಪತ್ರಿಕೆಯಲ್ಲಿ ಬಿ.ಡಿ ಭೂಕಾಂತ್ ಮತ್ತು ಅವರ ಕುಟುಂಬ ಅವರ ಬೆಂಬಲಿಗರ ಸ್ವಜಾತಿ ಸ್ವಜನಯಾದ ಪಕ್ಷಪಾತ ನಡೆತುತ್ತಿದೆ ಎಂದರು.

ಸಹಕಾರಿ ಕೃಷಿ ಪತ್ತಿನ ಕಾರ್ಯನಿರ್ವಾಹಕ ಅಧಿಕಾರಿಯಾದ ಸಿ.ಪಿ ಹೆಗಡೆ ಹೂವು ವ್ಯವಸಾಯ ಮಾರಾಟಗಾರರ ಅಧ್ಯಕ್ಷರಾಗಿದ್ದಾರೆ ಅವರನ್ನು ಯಾವ ನಿಯಮದಡಿ ‌ನೇಮಕ ಮಾಡಿದ್ದಾರೆ ಎಂದು ಪ್ರಶ್ನಿಸಿದರು‌.

ಸಹಕಾರಿ ಸಪ್ತಾಹ ಸಮಾರೋಪ ಎಲ್ಲಾ ಸಹಾಕಾರಿ ಬ್ಯಾಂಕ್ ಗಳಿಂದ 2000 ರೂ ದೇಣಿಕೆ ಪಡೆಯುತ್ತಿದ್ದು ಇದು ಸಹಕಾರಿ ಸಪ್ತಾಹ ಕಾರ್ಯಕ್ರಮವಲ್ಲ ಬಿ.ಡಿ ಭೂಕಾಂತ ಅವರ ಹೊಟ್ಟೆ ತುಂಬಿಸುವ ಕಾರ್ಯಕ್ರಮವಾಗಿದೆ ಅವರ ಮಕ್ಕಳು,ಪತ್ನಿ, ಕುಟುಂಬದ ಸದಸ್ಯರು ಸಂಬಂಧಿಕರು ಇರುವ ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳನ್ನು ಹಾಗೂ ಸಂಸದನ್ನು ಎಂಐಡಿಬಿ ಅಧ್ಯಕ್ಷರಾದ ಕೆ.ಎಸ್ ಗುರುಮೂರ್ತಿ ಅವರು ಗಣ್ಯ ಈ ತರದ ಕಾರ್ಯಕ್ರಮಕ್ಕೆ ಭಾಗವಹಿಸುವುದು ಭೂಕಾಂತ ಅವರ ಇವರ ಆಕ್ರಮಗಳಿಗೆ ಸಹಕಾರಿ ಮಾಡಿದಂತೆ ಅದರಿಂದ ಈ ಗಣ್ಯರು ಭಾಗವಹಿಸಬಾರದ್ದು ಅವರಿಗೆ ಶೋಬೆಯಲ್ಲ ಎಂದರು‌.

ಈ ವೇಳೆ ಬಸವರಾಜ್ ಪಾಟೀಲ್ ಮಾತನಾಡಿ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಮಂಜುನಾಥ ಗೌಡರು ಆಕ್ರಮ ಮಾಡಿದ್ದಾರೆ ಎಂದು ಅವರನ್ನು ವಜಾ ಮಾಡಿದ್ದಾರೆ ಅದರೆ ಅವರ ಆಡಳಿತ ಅವಧಿಯಲ್ಲಿ ನೀರ್ಧೇಶಕರಾಗಿದ ಎಂ.ಬಿ ಚನ್ನವೀರಪ್ಪ ಅವರನ್ನು ಅಧ್ಯಕ್ಷರಾಗಿ ಮಾಡಿರುವುದು ಆಕ್ರಮಗಳಿಗೆ ಸಹಕಾರ ನೀಡಿದಂತೆ ಎಂದು ಆರೋಪಸಿದರು.

News By: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!