ಶಿಕಾರಿಪುರ : ತಾಲೂಕ್ ಪಂಚಾಯತ್ ಅಧ್ಯಕ್ಷರಾಗಿ ಸುರೇಶ್ ನಾಯ್ಕ್ ಅವಿರೋಧ ಆಯ್ಕೆ…!
![ಶಿಕಾರಿಪುರ : ತಾಲೂಕ್ ಪಂಚಾಯತ್ ಅಧ್ಯಕ್ಷರಾಗಿ ಸುರೇಶ್ ನಾಯ್ಕ್ ಅವಿರೋಧ ಆಯ್ಕೆ…!](https://shikarinews.com/wp-content/uploads/2020/11/IMG_20201119_112827_436.jpg)
ಶಿಕಾರಿಪುರ ಪಟ್ಟಣ ತಾಲೂಕ್ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಂಜನಾಪುರದ ಸುರೇಶ್ ನಾಯ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಶಿಕಾರಿಪುರ ತಾಲೂಕ್ ಪಂಚಾಯತ್ ಸ್ಥಾನಕ್ಕೆ ಪ್ರಕಾಶ್ ರಾಜಿನಾಮೆ ನೀಡಿದರು ತೆರವಾದ ಸ್ಥಾನಕ್ಕೆ ಇಂದು ಚುನಾವಣೆ ನಡೆದಿದ್ದು
![](https://shikarinews.com/wp-content/uploads/2020/11/IMG_20201119_112830_410-1024x768.jpg)
ಯಾವುದೇ ಉಮೇದುವಾರಿಕೆ ಸಲ್ಲಿಸದೇ ಇರುವ ಹಿನ್ನಲೆಯಲ್ಲಿ ಅವಿರೋಧವಾಗಿ ಸುರೇಶ್ ನಾಯ್ಕ್ ಅವರನ್ನು 5 ನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.
News By: Raghu Shikari-7411515737