ಶಿವಮೊಗ್ಗ : ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಎಂ.ಬಿ ಚನ್ನವೀರಪ್ಪ ಆಯ್ಕೆ…!

ಶಿವಮೊಗ್ಗ : ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಎಂ.ಬಿ ಚನ್ನವೀರಪ್ಪ ಆಯ್ಕೆ…!

ಶಿವಮೊಗ್ಗ : ಬಹಳ ನಿರೀಕ್ಷೆ ಮೂಡಿಸಿದ್ದ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಚುನಾವಣೆ ಇಂದು ತೆರೆ ಬಿದ್ದಿದೆ.

ತೀವ್ರ ಕುತೂಹಲ ಕೆರಳಿಸಿದ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಚುನಾವಣೆಗೆ ಇಂದು ಮೂವರು ಅಭ್ಯರ್ಥಿಗಳು ಸ್ಪರ್ಧಿಸಿದ್ದು 14 ಜನ ನಿರ್ದೇಶಕರು ಮತಚಲಾಯಿಸಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಮೂರು ಜನರು ಉಮೇದುವಾರಿಕೆ ಸಲ್ಲಿಸಿದವರಲ್ಲಿ ಈ ಪೈಕಿ ಷಡಕ್ಷರಪ್ಪ ನಾಮಪತ್ರ ಹಿಂಪಡೆದರೆ ಚನ್ನವೀರಪ್ಪನವರಿಗೆ 14 ಮತಗಳು ಲಭಿಸಿದ್ದು
ಯೋಗೀಶ್ ರವರಿಗೆ ಯಾವುದೇ ಮತ ಲಭ್ಯವಾಗಿಲ್ಲದ ಕಾರಣ ಅಂತಿಮವಾಗಿ ಎಂ.ಬಿ ಚನ್ನವೀರಪ್ಪನವರು ಡಿಸಿಸಿ ಬ್ಯಾಂಕ್ ನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!