ಶಿವಮೊಗ್ಗದಲ್ಲಿ ನೂರಾರ‌ ಗಡಿದಾಟಿದ ಸಾವಿನ ಸಂಖ್ಯೆ ಇಂದು 163 ಕೊರೋನ ಪಾಸಿಟಿವ್ ಪತ್ತೆ..!

ಶಿವಮೊಗ್ಗದಲ್ಲಿ ನೂರಾರ‌ ಗಡಿದಾಟಿದ ಸಾವಿನ ಸಂಖ್ಯೆ ಇಂದು 163 ಕೊರೋನ ಪಾಸಿಟಿವ್ ಪತ್ತೆ..!

ಶಿವಮೊಗ್ಗ ಜಿಲ್ಲೆಯಲ್ಲಿ ಇಂದು‌ 163 ಕರೋನ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ ಹೆಚ್ಚಾಳವಾಗಿದೆ.

ಇದು ವರೆಗೂ ಕೋರೋನ ಸೋಂಕಿನಿಂದ 102 ಮಂದಿ ಸಾವನ್ನಾಪ್ಪಿದ್ದಾರೆ.

ಇಂದು‌ 163 ಜನರಿಗೆ ಕರೋನ‌ ಪಾಸಿಟಿವ್ ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆರ ಗಡಿ 6000 ದಾಟಿದ್ದು ಇದರಿಂದ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ

ಇಂದು 348 ಜನ ಕರೋನ‌ ಸೋಂಕಿತರು ಗುಣಮುಖರಾಗಿ ಮನೆಗೆ ತೆರಳಿದ್ದು ಇದರಿಂದ ಈವರೆಗೂ 3956 ಜನರು ಗುಣ ಮುಖರಾಗಿದ್ದಾರೆ.

ಪ್ರಸ್ತುತ ಜಿಲ್ಲೆಯಲ್ಲಿ 1915 ಸಂಕ್ರೀಯ ಪ್ರಕರಣಗಳು ಇವೆ ಮೇಗ್ಗಾನ್ ಆಸ್ಪತ್ರೆಯಲ್ಲಿ 102
ಜನ ಹಾಗೂ ಕೋವಿಡ್ ಕೇರ್ ಸೆಂಟರ್ ನಲ್ಲಿ 522 ಜನರ ಖಾಸಗಿ ಆಸ್ಪತ್ರೆಯಲ್ಲಿ 272
ಹಾಗೂ ಮನೆಯಲ್ಲಿಯೇ 815 ಟ್ರೀಜ್ ಇನ್ ಆಸ್ಪತ್ರೆಯಲ್ಲಿ 103 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಕರೋನ ಕೇಸ್ ಯಾವ ತಾಲೂಕಿನಲ್ಲಿ ಎಷ್ಟು..?

ಶಿವಮೊಗ್ಗ:94
ಭದ್ರಾವತಿ:24
ಶಿಕಾರಿಪುರ:17
ತೀರ್ಥಹಳ್ಳಿ:08
ಹೊಸನಗರ:00
ಸೊರಬ:04
ಸಾಗರ:08

ಬೇರೆ ಜಿಲ್ಲೆ 08

ಇದುವರೆಗೂ 102 ಜನರು ಸೋಂಕಿನಿಂದ ಮೃತರಾಗಿದ್ದಾರೆ.

ಇಂದು 1302 ಜನರ ಕರೋನ‌ ಪರೀಕ್ಷೆ ನಡೆಸಲಾಗಿದ್ದು ಒಟ್ಟು ಜಿಲ್ಲೆಯಲ್ಲಿ ಈವರೆಗೂ 50,1763 ಜನರ ಮಾಡಲಾಗಿದೆ.

ಇಂದು 949 ಕರೋನ‌ ನೆಗೆಟಿವ್ ಬಂದಿದ್ದು ಈವರೆಗೂ 40,000 ಕರೋನ ನೆಗೆಟಿವ್ ಬಂದಿದೆ ಜಿಲ್ಲೆಯಲ್ಲಿ ಇಂದು 348 ಜನರು ಹಾಗೂ ಈವರೆಗೂ ಕರೋನ ಸೋಂಕಿನಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ‌.

ಒಟ್ಟು ಕಂಟೋನ್ಮೆಂಟ್ ಝೂನ್ 2475 ಸೂಚಿಸಲಾದ 841 ಸ್ಥಳಗಳು.

ಜಿಲ್ಲಾಡಳಿತ ಜಿಲ್ಲಾ ಹೆಲ್ತ್ ಬುಲೆಟಿನ್ ನಲ್ಲಿ ಮಾಹಿತಿ‌ ನೀಡಿದೆ.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!