ಶಿವಮೊಗ್ಗದಲ್ಲಿ ಇಂದು ನಾಲ್ಕು ಕರೋನ ಕೇಸ್ ಪಾಸಿಟಿವ್..!

ಶಿವಮೊಗ್ಗದಲ್ಲಿ ಇಂದು ನಾಲ್ಕು ಕರೋನ ಕೇಸ್ ಪಾಸಿಟಿವ್..!

ಶಿವಮೊಗ್ಗ ಜಿಲ್ಲೆಯಲ್ಲಿ ಇಂದು ಮತ್ತೆ ನಾಲ್ಕು ಮಂದಿಯಲ್ಲಿ ಕರೋನ ಸೋಂಕು ಇರುವುದು ದೃಢವಾಗಿದೆ.

ಸೋಂಕಿತರೆಲ್ಲ ಬೆಂಗಳೂರು ನಂಟು ಇರುವುದು ಇನ್ನಷ್ಟು ಆತಂಕ ಮೂಡಿಸಿದೆ.

ಯಾರಿಗೆ ಸೋಂಕು ತಗುಲಿದೆ.

ಪಿ10395 – 29 ವರ್ಷದ ಪುರುಷ
ಪಿ10396 – 25 ವರ್ಷದ ಪುರುಷ
ಪಿ10397 – 25 ವರ್ಷದ ಪುರುಷ
ಪಿ10398 – 23 ವರ್ಷದ ಪುರುಷ

ಇಸೋಂಕಿತರಿಗೆ ಬೆಂಗಳೂರು ಸಂಪರ್ಕ
ಇವತ್ತು ಕರೋನ ಪಾಸಿಟಿವ್ ಕಾಣಿಸಿಕೊಂಡಿರುವವರೆಲ್ಲ ಬೆಂಗಳೂರಿಗೆ ಹೋಗಿ ಹಿಂತಿರುಗಿದ್ದಾರೆ. ಇವರಲ್ಲಿ ಸೋಂಕು ಕಾಣಿಸಿಕೊಂಡಿರುವುದು ಆತಂಕ ಮೂಡಿಸಿದೆ.

ಇಂದು ಐದು ಜನ ಕರೋನ‌ ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು
ಶಿವಮೊಗ್ಗದಲ್ಲಿ ಇವತ್ತು ನಾಲ್ಕು ಪ್ರಕರಣ ಪತ್ತೆಯಾಗಿರುವುದರಿಂದ ಸೋಂಕಿತರ ಸಂಖ್ಯೆ 123ಕ್ಕೆ ಏರಿಕೆಯಾಗಿದೆ.

ಈ ಪೈಕಿ ಇವತ್ತು ಐವರು ಗುಣವಾಗಿ ಬಿಡುಗಡೆಯಾಗಿದ್ದಾರೆ. ಹಾಗಾಗಿ ಒಟ್ಟು ಗುಣವಾದವರ ಸಂಖ್ಯೆ 93. ಇನ್ನೂ 29 ಮಂದಿಗೆ ಚಿಕಿತ್ಸೆ ಮುಂದುವರೆದಿದೆ.

Admin

Leave a Reply

Your email address will not be published. Required fields are marked *

error: Content is protected !!