ತೀರ್ಥಹಳ್ಳಿ ವಿನಾಯಕ ಚಿತ್ರಮಂದಿರದ ಮುಂಭಾಗ ಮೇಲ್ಚಾವಣಿ ಕುಸಿತ 10ಕ್ಕೂ ಹೆಚ್ಚು ಬೈಕ್’ಗಳು ಜಖಂ..!

ತೀರ್ಥಹಳ್ಳಿ ವಿನಾಯಕ ಚಿತ್ರಮಂದಿರದ ಮುಂಭಾಗ ಮೇಲ್ಚಾವಣಿ ಕುಸಿತ 10ಕ್ಕೂ ಹೆಚ್ಚು ಬೈಕ್’ಗಳು ಜಖಂ..!

ತೀರ್ಥಹಳ್ಳಿ ಪಟ್ಟಣದ ವಿನಾಯಕ ಚಿತ್ರಮಂದಿರದ ಮುಂಭಾಗದ ಮೇಲ್ಚಾವಣಿ ಕುಸಿದು ಬಿದ್ದ ಪರಿಣಾಮ ಹತ್ತಕ್ಕೂ ಹೆಚ್ಚು ಬೈಕ್ ಗಳು ನೆಲಸಮವಾಗಿವೆ.

ಪಟ್ಟಣದ ಮಾರ್ಕೆಟ್ ರಸ್ತೆಯಲ್ಲಿರುವ ವಿನಾಯಕ ಚಿತ್ರಮಂದಿರ ತೀರ್ಥಹಳ್ಳಿ ಜನತೆಯ ಮನರಂಜನೆಯ ತಾಣವಾಗಿದ್ದು ಏಕಏಕಿ ಚಿತ್ರಮಂದಿರದ ಮುಂಭಾಗದ ಮೇಲ್ಚಾವಣಿ ಕುಸಿದು ಬಿದ್ದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಆಗಿಲ್ಲ ಚಿತ್ರಮಂದಿರದ ಮುಂಭಾಗದಲ್ಲಿದ್ದ ಹತ್ತಕ್ಕೂ ಹೆಚ್ಚು ಬೈಕ್ ಗಳು ಸಂಪೂರ್ಣ ಜಖಂ ಆಗಿವೆ.

News By: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!