ಪ್ರವೀಣ್ ನೆಟ್ಟಾರ್ ಹತ್ಯೆ ಆರೋಪಿಗಳಿಗೆ ಶರಣಾಗಲು ಎನ್ ಐಎ ಫೈನಲ್ ವಾರ್ನಿಂಗ್..!

ಪ್ರವೀಣ್ ನೆಟ್ಟಾರ್ ಹತ್ಯೆ ಆರೋಪಿಗಳಿಗೆ ಶರಣಾಗಲು ಎನ್ ಐಎ ಫೈನಲ್ ವಾರ್ನಿಂಗ್..!

ಮಂಗಳೂರು: ಬಿಜೆಪಿ‌ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಹತ್ಯೆ ಆರೋಪಿಗಳಿಗೆ ಜೂನ್ 30ರ ಒಳಗೆ ಶರಣಾಗುವಂತೆ ಎನ್ ಐಎ ಆದೇಶ ಹೊರಡಿಸಿದ್ದು ನ್ಯಾಯಾಲಯಕ್ಕೆ ಶರಣಾಗದಿದ್ದರೆ ಆರೋಪಿಗಳ ಮನೆ ಜಪ್ತಿ ಸುಳ್ಯದಲ್ಲಿ ಮೈಕ್ ಅನೌನ್ಸ್ಮೆಂಟ್ ಮೂಲಕ ಎನ್ ಐಎ ಘೋಷಣೆ ಮಾಡಿದೆ.

ಆರೋಪಿಗಳ ಸುಳಿವು ಕೊಟ್ಟಲ್ಲಿ ನಗದು ಬಹುಮಾನ ಘೋಷಿಸಿದ ಎನ್ ಐಎ ಆರೋಪಿಗಳ ಮನೆಗೆ ಹೋಗಿ ಎನ್ ಐ ಎ ನ್ಯಾಯಾಲಯದ ಆದೇಶ ಪ್ರತಿಯನ್ನು‌ ಅಧಿಕಾರಿಗಳು ಅಂಟಿಸಿದ್ದಾರೆ.

ಇನ್ನೆರೆಡೇ ದಿನಗಳಲ್ಲಿ ಶರಣಾಗುವಂತೆ ಆರೋಪಿಗಳಿಗೆ ಎನ್ ಐ ಎ ಸೂಚನೆ ನೀಡಿದೆ ಇಲ್ಲವಾದಲ್ಲಿ ಆರೋಪಿಗಳಿಗೆ ಸೇರಿದ ಎಲ್ಲಾ ಆಸ್ತಿ ಜಪ್ತಿ ಮಾಡಲಿರುವ ಎನ್ ಐ ಎ ಖಡಕ್‌ ವಾರ್ನಿಂಗ್ ‌ನೀಡಿದೆ.

Newe by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!