ಶಿವಮೊಗ್ಗ ಶಿಕಾರಿಪುರ ಶಿವಮೊಗ್ಗ ಗ್ರಾಮಾಂತರ ಕಾಂಗ್ರೆಸ್ ಟಿಕೆಟ್ ಘೋಷಣೆ..!


ಶಿವಮೊಗ್ಗ ಜಿಲ್ಲೆ ಬಹು ಕುತೂಹಲ ಮೂಡಿಸಿದ್ದ ಶಿವಮೊಗ್ಗ ನಗರ ಶಿವಮೊಗ್ಗ ಗ್ರಾಮಾಂತರ ಹಾಗೂ ಶಿಕಾರಿಪುರ ತಾಲೂಕು ಕಾಂಗ್ರೆಸ್ ಪಕ್ಷದ ಟಿಕೆಟ್ ಇಂದು ಘೋಷಣೆಯಾಗಿದೆ.

ಶಿವಮೊಗ್ಗ ನಗರ-ಹೆಚ್ ಸಿ ಯೋಗಿಶ್, ಶಿವಮೊಗ್ಗ ಗ್ರಾಮಾಂತರ ಶ್ರೀನಿವಾಸ ಕರಿಯಣ್ಣ

ಶಿಕಾರಿಪುರ – ಗೋಣಿ ಮಾಲತೇಶ್ ಅವರಿಗೆ ಟಿಕೆಟ್ ನೀಡುವ ಮೂಲಕ ಕಾಂಗ್ರೆಸ್ ಪಕ್ಷ ಟಿಕೆಟ್ ಗೊಂದಲಕ್ಕೆ ತೆರೆ ಎಳೆದಿದ್ದಾರೆ.
News by: Raghu Shikari-7411515737