ಶಿಕಾರಿಪುರದಲ್ಲಿ ಅಕ್ಕಮಹಾದೇವಿ, ಅಂಬೇಡ್ಕರ್, ಬಸವಣ್ಣನವರ ಪುಸ್ಥಳಿ ಅನಾವರಣ….!

ಶಿಕಾರಿಪುರ ಪಟ್ಟಣದ ಅಕ್ಕಮಹಾದೇವಿ ವೃತ್ತದಲ್ಲಿ ಶಿವಶರಣೆ ಅಕ್ಕಮಹಾದೇವಿ ಪುಸ್ಥಳಿ ಅನಾವರಣ ಹಾಗೂ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಪುಸ್ಥಳಿ ಅನಾವರಣ ಮತ್ತು ಹೊಸ ಸಂತೆ ಮೈದಾನ ಬಳಿ ಬಸವಣ್ಣನವರ ಪುಸ್ಥಳಿ ಅನಾವರಣ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪನವರು ನಡೆಸಿದರು.

ಈ ಸಂದರ್ಭದಲ್ಲಿ ದಿವ್ಯ ಸಾನಿಧ್ಯವನ್ನು ಮುರಳಸಿದ್ದ ಮಹಾಸ್ವಾಮಿಗಳು, ಮಾದರ ಚನ್ನಯ್ಯ ಸ್ವಾಮೀಜಿಗಳು, ವಿರಕ್ತಮಠದ ಚನ್ನಬಸವಸ್ವಾಮಿಜಿಗಳು ವಹಿಸಿದರು.


ಈ ಸಂದರ್ಭದಲ್ಲಿ ಸಂಸದ ಬಿವೈ ರಾಘವೇಂದ್ರ, ಉಗ್ರಣ ನಿಮಗ ಅಧ್ಯಕ್ಷರಾದ ಹೆಚ್ ಟಿ ಬಳಿಗಾರ್, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ, ಕೆಎಸ್ ಗುರುಮೂರ್ತಿ, ಎಲ್ಲಾ ಸಮಾಜದ ಅಧ್ಯಕ್ಷರು ಪದಾಧಿಕಾರಿಗಳು, ಮುಖಂಡರು ಇದ್ದರು.
News by Raghu shikari-7411515737