ಸದನದಲ್ಲಿ ವಿಧಾಯ ಭಾಷಣ‌‌ ಮಾಡಿದ ಶಿಕಾರಿವೀರ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ..!

ಸದನದಲ್ಲಿ ವಿಧಾಯ ಭಾಷಣ‌‌ ಮಾಡಿದ ಶಿಕಾರಿವೀರ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ..!

ಬೆಂಗಳೂರು :ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ವಿಧಾನಸಭಾ ಅಧಿವೇಶನದಲ್ಲಿ ವಿದಾಯ ಭಾಷಣ ಮಾಡಿದ್ದಾರೆ.

15 ನೇ‌ ವಿಧಾನಸಭಾ ಶುಕ್ರವಾರ ‌ಮುಕ್ತಾಯಗೊಂಡಿದ್ದು ಧೀಮಂತ ನಾಯಕ‌ ಸದನಕಲಿ ಶಿಕಾರಿವೀರ ಮಾಜಿ ಸಿಎಂ‌ ಬಿಎಸ್ ಯಡಿಯೂರಪ್ಪನವರು ವಿಧಾನಸಭೆಯಲ್ಲಿ ಕೊನೆಯ ಭಾಷಣ ಮಾಡಿದ್ದಾರೆ.

ನನ್ನ ಅಪರೂಪದ ಕ್ಷಣ, ನಾನು ಈಗಾಗಲೇ ಹೇಳಿದಂತೆ ಮತ್ತೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ.

ಇದು ನನ್ನ ವಿದಾಯ ಭಾಷಣ ನನಗೆ ಮಾತನಾಡಲು ಅವಕಾಶ ನೀಡಿದ್ದಕ್ಕೆ ಧನ್ಯವಾದಗಳು ಎಂದರು.

ಪ್ರಧಾನಿ ನರೇಂದ್ರ ಮೋದಿಯವರು ನನಗೆ ನೀಡಿದ ಸ್ಥಾನಮಾನ ನನ್ನ ಜೀವಮಾನದಲ್ಲಿ ಮರೆಯಲು ಸಾಧ್ಯವಿಲ್ಲ ನೂರಕ್ಕೆ ನೂರು ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರುತ್ತೇನೆ.

ಕೆಲ ವಿಪಕ್ಷ ಸದಸ್ಯರು ನೀವು ಮತ್ತೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಬೇಕು ಎಂದು ಒತ್ತಾಯಿಸಿದರು.

ಬಿ.ಎಸ್ ಯಡಿಯೂರಪ್ಪ ರಾಜ್ಯ ರಾಜಕಾರಣದಲ್ಲಿ ದಂತ ಕಥೆ ಅವರು ಹೋರಾಟ ರಾಜಕೀಯ ಜೀವನ ಕರ್ನಾಟಕದ ರಾಜಕಾರಣದಲ್ಲಿ ಮರೆಯದ ಹೆಜ್ಜೆ

1983 ರಲ್ಲಿ ಮೊದಲ ವಿಧಾನಸಭೆ ಚುನಾವಣೆ ಜಯಗಳಿಗೆ ಪ್ರವೇಶಿಸಿದ‌ ಅವರು ವಿರೋಧ ಪಕ್ಷದ‌ ನಾಯಕರಾಗಿ ಉಪ ಮುಖ್ಯಮಂತ್ರಿಯಾಗಿ ಮುಖ್ಯಮಂತ್ರಿ ಅವರ ಸೇವೆ ಅವಿಸ್ಮರಣೀಯ.

ರಾಜಕೀಯದಲ್ಲಿ ‌ಅನೇಕ. ಹೇಳುಬಿಳು ಗಳನ್ನು ದಾಟಿ ನಿಂತ ಮೇರು ನಾಯಕ‌ ಬಿ.ಎಸ್ ಯಡಿಯೂರಪ್ಪ.

News by Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!