ನಾಳೆ ಶಿಕಾರಿಪುರ ನಗರದ ಬಹುತೇಕ ಭಾಗಗಳಲ್ಲಿ ವಿದ್ಯುತ್ ಸ್ಥಗಿತ.. ಎಲ್ಲೆಲ್ಲಿ ವಿದ್ಯುತ್ ಇರುವುದಿಲ್ಲ…??

ನಾಳೆ ಶಿಕಾರಿಪುರ ನಗರದ ಬಹುತೇಕ ಭಾಗಗಳಲ್ಲಿ ವಿದ್ಯುತ್ ಸ್ಥಗಿತ.. ಎಲ್ಲೆಲ್ಲಿ ವಿದ್ಯುತ್ ಇರುವುದಿಲ್ಲ…??

ಶಿಕಾರಿಪುರ ವಿದ್ಯುತ್ ವಿತರಣಾ ಕೇಂದ್ರದಿಂದ ಪೂರೈಕೆ ಆಗುವ ಶಿಕಾರಿಪುರ ಟೌನ್-1 ಮತ್ತು ವಾಟರ್ ಸಪ್ಲೈ ಫೀಲ್ಡರ್ ವ್ಯಾಪ್ತಿಯಲ್ಲಿ ಕಾಮಗಾರಿ ಕೆಲಸ ನಡೆಯುತ್ತಿರುವುದರಿಂದ ನಾಳೆ(Dec-4) ಭಾನುವಾರ ಶಿಕಾರಿಪುರ ಪಟ್ಟಣದ ಬಹುತೇಕ ಭಾಗಗಳಲ್ಲಿ ವಿದ್ಯುತ್ ಸ್ಥಗಿತ ಎಂದು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ

ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಸರ್ವರಾಜ ಇರುವುದಿಲ್ಲ ಎಂದು ತಿಳಿಸಿದ್ದು .

ಈ ಕೆಳಕಂಡ ಸ್ಥಳಗಳಾದ ವಿನಾಯಕ ನಗರ, ಕೆಇಬಿ ಕಾಲೋನಿ, ಶಾಂತಿನಗರ, ಸೊಸೈಟಿಕೇರಿ, ರಂಗನಾಥಪುರ ಕಾಲೋನಿ, ಸಾಲೂರು ರಸ್ತೆ, ರಾಘವೇಂದ್ರ ಬಡಾವಣೆ, ಐಬಿ ಸರ್ಕಲ್, ಶ್ರೀಶೈಲ ಬಡಾವಣೆ ಗಬ್ಬೂರು, ಗಗ್ರಿ, ಚನ್ನಕೇಶವ ನಗರ, ಆಶ್ರಯ ಬಡಾವಣೆ, ಚನ್ನಳ್ಳಿ, ದೊಡ್ಡಪೇಟೆ, ಅರಸುನಗರ, ಕುಂಬಾರ ಗುಂಡಿ, ಜಟ್-ಪಟ್ ನಗರ, ಸರ್ಕಾರಿ ಸಾರ್ವಜನಿಕ ಆಸ್ಪತ್ರೆ, ವಾಟರ್ ಸಪ್ಲೈ ಜಾಕ್ ವೆಲ್ , ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಪೊರಕೆ ಇರುವುದಿಲ್ಲ.

News by Raghu shikari-7411515737

Admin

Leave a Reply

Your email address will not be published. Required fields are marked *

error: Content is protected !!