ಚಾರ್ಮಾಡಿ ಘಾಟ್ ನಲ್ಲಿ ಇನೋವಾ ಕಾರು ಪಲ್ಟಿ : ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು
![ಚಾರ್ಮಾಡಿ ಘಾಟ್ ನಲ್ಲಿ ಇನೋವಾ ಕಾರು ಪಲ್ಟಿ : ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು](https://shikarinews.com/wp-content/uploads/2022/11/20221123_083450.jpg)
ಚಾಲಕನ ನಿಯಂತ್ರಣ ತಪ್ಪಿ ಇನೋವಾ ಕಾರು ಪಲ್ಟಿ 5 ಮಂದಿ ಗಾಯಗೊಂಡ ಘಟನೆ ಮೂಡಿಗೆರೆ ಚಾರ್ಮಾಡಿ ಘಾಟಿಯ ಮಲಯ ಮಾರುತ ಬಳಿ ನಡೆದಿದೆ.
![](https://shikarinews.com/wp-content/uploads/2022/11/20221123_082534-1024x576.jpg)
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆಯಾಗಿದ್ದು
![](https://shikarinews.com/wp-content/uploads/2022/11/20221123_082357-1024x576.jpg)
ಕೋಲಾರದಿಂದ ಧರ್ಮಸ್ಥಳಕ್ಕೆ ಹೊರಟಿದ್ದ ಪ್ರವಾಸಿಗರು ಪ್ರಯಾಣಿಸುತ್ತಿದ್ದ ಕಾರು 20 ಅಡಿ ಪ್ರಪಾತಕ್ಕೆ ಪಲ್ಟಿ ಹೊಡೆದಿದೆ. ಅದೃಷ್ಡವಶಾತ್ ಎಲ್ಲರೂ ಪ್ರಾಣ ಅಪಾಯದ ಇಂದ ಪಾರಾಗಿದ್ದಾರೆ.
News by Raghu shikari-7411515737