ಶಿಕಾರಿಪುರ: ಪತ್ರಕರ್ತರ ಸಂಘದ ವತಿಯಿಂದ ಕ್ವಿಟ್ ಇಂಡಿಯಾ ಚಳುವಳಿಯ ನೆನಪಿನ ಕಾರ್ಯಕ್ರಮ..!

ಶಿಕಾರಿಪುರ: ಪತ್ರಕರ್ತರ ಸಂಘದ ವತಿಯಿಂದ ಕ್ವಿಟ್ ಇಂಡಿಯಾ ಚಳುವಳಿಯ ನೆನಪಿನ ಕಾರ್ಯಕ್ರಮ..!

ಶಿಕಾರಿಪುರ ಪಟ್ಟಣದ ಸ್ವಾತಂತ್ರ್ಯ ಹೋರಾಟಗಾರ ಸ್ಮರಕದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕ್ವಟ್ ಇಂಡಿಯಾ ಚಳುವಳಿ ಆರಂಭವಾದ ಆಗಸ್ಟ್ 9 ರಂದು ಚಳುವಳಿತ ನೆನಪಿನ ಕಾರ್ಯಕ್ರಮವನ್ನು ನಡೆಸಲಾಯಿತು.

ಈ ಕಾರ್ಯಕ್ರಮದಲ್ಲಿ ಶಿಕಾರಿಪುರ ತಾಲೂಕಿನ ನ್ಯಾಯಾಧೀಶರಾದ ದೇವರಾಜ್, ತೇಜಸ್ವಿನಿ, ರಾಘವೇಂದ್ರ ಉಪಾಧ್ಯ, ಸಂದೀಶ್ ,ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭದಲ್ಲಿ ಡಿವೈಎಸ್ ಪಿ ಶಿವಾನಂದ, ಡಾ.ಮೌಲನ ಅಮ್ಜದ್ ಅಫೀಜ್ ಕರ್ನಾಟಕಿ, ಪಾಪಯ್ಯ,ಪಿಎಸ್ ಐ ರಾಜುರೆಡ್ಡಿ, ಪತ್ರಕರ್ತರ ಸಂಘದ ಅಧ್ಯಕ್ಷರಾದ ರಾಘವೇಂದ್ರ, ಕೆ.ಎಸ್ ಹುಚ್ಚರಾಯಪ್ಪ, ಅರುಣ್ ಸೇರಿದಂತೆ ಸರ್ವ ಸದಸ್ಯರು ಸಾರ್ವಜನಿಕರು ಉಪಸ್ಥಿತರಿದ್ದರು.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!