ಶಿವಮೊಗ್ಗ: ಜಿಲ್ಲೆಯಲ್ಲಿ ಇಂದು 95 ಪಾಸಿಟಿವ್ ಕೇಸ್ ಇಂದು 229 ಮಂದಿ ಗುಣಮುಖ..!

ಶಿವಮೊಗ್ಗ: ಜಿಲ್ಲೆಯಲ್ಲಿ ಇಂದು 95 ಪಾಸಿಟಿವ್ ಕೇಸ್ ಇಂದು 229 ಮಂದಿ ಗುಣಮುಖ..!

ಇಂದು‌ 95 ಜನರಿಗೆ ಕರೋನ‌ ಪಾಸಿಟಿವ್ ಪತ್ತೆಯಾಗಿದ್ದು ಜಿಲ್ಲೆಯಲ್ಲಿ 1000 ದಾಟಿದ್ದು ಸೋಂಕಿತರ ಸಂಖ್ಯೆ ಇಳಿಮುಖವಾಗಿದೆ.

ಪ್ರಸ್ತುತ ಜಿಲ್ಲೆಯಲ್ಲಿ 1036 ಸಂಕ್ರೀಯ ಪ್ರಕರಣಗಳು ಇವೆ ಮೇಗ್ಗಾನ್ ಆಸ್ಪತ್ರೆಯಲ್ಲಿ 188
ಜನ ಹಾಗೂ ಕೋವಿಡ್ ಕೇರ್ ಸೆಂಟರ್ ನಲ್ಲಿ 225 ಡಿಸಿಹೆಚ್ ಸಿ ನಲ್ಲಿ 83 ಜನರ ಖಾಸಗಿ ಆಸ್ಪತ್ರೆಯಲ್ಲಿ 166 ಹಾಗೂ ಮನೆಯಲ್ಲಿಯೇ 280 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಕರೋನ ಕೇಸ್ ಯಾವ ತಾಲೂಕಿನಲ್ಲಿ ಎಷ್ಟು..?

ಶಿವಮೊಗ್ಗ:44
ಭದ್ರಾವತಿ:18
ಸಾಗರ:05
ಶಿಕಾರಿಪುರ:07
ತೀರ್ಥಹಳ್ಳಿ:08
ಹೊಸನಗರ:03
ಸೊರಬ:05

ಸೋಂಕಿನಿಂದ ಇಂದು 03 ಮೃತರಾಗಿದ್ದಾರೆ ಇದುವರೆಗೆ 979 ಜನರು ಮೃತರಾಗಿದ್ದಾರೆ.

ಇಂದು 197 ಜನರು ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ ಎಂದು ಜಿಲ್ಲಾ ಹೆಲ್ತ್ ಬುಲೆಟಿನ್ ನಲ್ಲಿ ಮಾಹಿತಿ ನೀಡಲಾಗಿದೆ.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!