ಶಿವಮೊಗ್ಗ: ಜಿಲ್ಲೆಯಲ್ಲಿ ಇಂದು ಒಂದೇ ದಿನ ಸಾವಿರ ಮಂದಿ ಗುಣಮುಖ 697 ಹೊಸ ಕೇಸ್ ಪತ್ತೆ ..!

ಶಿವಮೊಗ್ಗ: ಜಿಲ್ಲೆಯಲ್ಲಿ ಇಂದು ಒಂದೇ ದಿನ ಸಾವಿರ ಮಂದಿ ಗುಣಮುಖ 697 ಹೊಸ ಕೇಸ್ ಪತ್ತೆ ..!

ಶಿವಮೊಗ್ಗ ಜಿಲ್ಲೆಯಲ್ಲಿ ಇಂದು‌ 694 ಕರೋನ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು ಇದರಿಂದ ಸೋಂಕಿತರ ಸಂಖ್ಯೆ ಏರಿಕೆ ಕಂಡಿದೆ.

ಇಂದು‌ 697 ಜನರಿಗೆ ಕರೋನ‌ ಪಾಸಿಟಿವ್ ಪತ್ತೆಯಾಗಿದ್ದು ಜಿಲ್ಲೆಯಲ್ಲಿ 6500 ದಾಟಿದ್ದು ಸೋಂಕಿತರ ಸಂಖ್ಯೆ ಏರಿಕೆಯಾಗಿದೆ.

ಪ್ರಸ್ತುತ ಜಿಲ್ಲೆಯಲ್ಲಿ 6573 ಸಂಕ್ರೀಯ ಪ್ರಕರಣಗಳು ಇವೆ ಮೇಗ್ಗಾನ್ ಆಸ್ಪತ್ರೆಯಲ್ಲಿ 585
ಜನ ಹಾಗೂ ಕೋವಿಡ್ ಕೇರ್ ಸೆಂಟರ್ ನಲ್ಲಿ 1850 ಡಿಸಿಹೆಚ್ ಸಿ ನಲ್ಲಿ 345 ಜನರ ಖಾಸಗಿ ಆಸ್ಪತ್ರೆಯಲ್ಲಿ 1324 ಹಾಗೂ ಮನೆಯಲ್ಲಿಯೇ 1749 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಕರೋನ ಕೇಸ್ ಯಾವ ತಾಲೂಕಿನಲ್ಲಿ ಎಷ್ಟು..?

ಶಿವಮೊಗ್ಗ:269
ಭದ್ರಾವತಿ:155
ಸಾಗರ:45
ಶಿಕಾರಿಪುರ:90
ತೀರ್ಥಹಳ್ಳಿ: 30
ಹೊಸನಗರ:33
ಸೊರಬ: 54

ಸೋಂಕಿನಿಂದ ಇಂದು 08 ಮೃತರಾಗಿದ್ದಾರೆ ಇದುವರೆಗೆ 854 ಜನರು ಮೃತರಾಗಿದ್ದಾರೆ.

ಇಂದು 1024 ಜನರು ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ ಎಂದು ಜಿಲ್ಲಾ ಹೆಲ್ತ್ ಬುಲೆಟಿನ್ ನಲ್ಲಿ ಮಾಹಿತಿ ನೀಡಲಾಗಿದೆ.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!