ಶಿವಮೊಗ್ಗ: ಜಿಲ್ಲೆಯಲ್ಲಿ ಇಂದು 775 ಕೋರೋನ ಪಾಸಿಟಿವ್ ಶಿವಮೊಗ್ಗ,ಶಿಕಾರಿಪುರ,ಭದ್ರಾವತಿಯಲ್ಲಿ ಹೆಚ್ಚು‌ ಕೇಸ್ ..!

ಶಿವಮೊಗ್ಗ: ಜಿಲ್ಲೆಯಲ್ಲಿ ಇಂದು 775 ಕೋರೋನ ಪಾಸಿಟಿವ್ ಶಿವಮೊಗ್ಗ,ಶಿಕಾರಿಪುರ,ಭದ್ರಾವತಿಯಲ್ಲಿ ಹೆಚ್ಚು‌ ಕೇಸ್ ..!

ಶಿವಮೊಗ್ಗ ಜಿಲ್ಲೆಯಲ್ಲಿ ಇಂದು‌ ಒಂದೇ ದಿನ‌ 772 ಕರೋನ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ ಹೆಚ್ಚಾಳವಾಗಿದೆ.

ಇಂದು‌ 775 ಜನರಿಗೆ ಕರೋನ‌ ಪಾಸಿಟಿವ್ ಪತ್ತೆಯಾಗಿದ್ದು ಜಿಲ್ಲೆಯಲ್ಲಿ 6500 ದಾಟಿದ್ದು ಸೋಂಕಿತರ ಸಂಖ್ಯೆ ಏರಿಕೆಯಾಗಿದೆ.

ಪ್ರಸ್ತುತ ಜಿಲ್ಲೆಯಲ್ಲಿ 6956 ಸಂಕ್ರೀಯ ಪ್ರಕರಣಗಳು ಇವೆ ಮೇಗ್ಗಾನ್ ಆಸ್ಪತ್ರೆಯಲ್ಲಿ 586
ಜನ ಹಾಗೂ ಕೋವಿಡ್ ಕೇರ್ ಸೆಂಟರ್ ನಲ್ಲಿ 487 ಡಿಸಿಹೆಚ್ ಸಿ ನಲ್ಲಿ 231 ಜನರ ಖಾಸಗಿ ಆಸ್ಪತ್ರೆಯಲ್ಲಿ 544 ಹಾಗೂ ಮನೆಯಲ್ಲಿಯೇ 4282 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಕರೋನ ಕೇಸ್ ಯಾವ ತಾಲೂಕಿನಲ್ಲಿ ಎಷ್ಟು..?

ಶಿವಮೊಗ್ಗ:330
ಭದ್ರಾವತಿ:164
ಸಾಗರ:31
ಶಿಕಾರಿಪುರ:125
ತೀರ್ಥಹಳ್ಳಿ:13
ಹೊಸನಗರ:38
ಸೊರಬ:37

ಸೋಂಕಿನಿಂದ ಇಂದು 15 ಮೃತರಾಗಿದ್ದಾರೆ ಇದುವರೆಗೆ 616 ಜನರು ಮೃತರಾಗಿದ್ದಾರೆ.

ಇಂದು 647 ಜನರು ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ ಎಂದು ಜಿಲ್ಲಾ ಹೆಲ್ತ್ ಬುಲೆಟಿನ್ ನಲ್ಲಿ ಮಾಹಿತಿ ನೀಡಲಾಗಿದೆ.

News By: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!