ಶಿವಮೊಗ್ಗ: ಜಿಲ್ಲೆಯಲ್ಲಿ ಸತತವಾಗಿ ಸಾವಿರ ದಾಟಿತ್ತಿರುವ ಕೋರೋನ ಪಾಸಿಟಿವ್ ಕೇಸ್‌..!

ಶಿವಮೊಗ್ಗ: ಜಿಲ್ಲೆಯಲ್ಲಿ ಸತತವಾಗಿ ಸಾವಿರ ದಾಟಿತ್ತಿರುವ ಕೋರೋನ ಪಾಸಿಟಿವ್ ಕೇಸ್‌..!

ಶಿವಮೊಗ್ಗ ಜಿಲ್ಲೆಯಲ್ಲಿ ಇಂದು‌ ಒಂದೇ ದಿನ‌ 1056 ಕರೋನ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ ಹೆಚ್ಚಾಳವಾಗಿದೆ.

ಇಂದು‌ 1056 ಜನರಿಗೆ ಕರೋನ‌ ಪಾಸಿಟಿವ್ ಪತ್ತೆಯಾಗಿದ್ದು ಜಿಲ್ಲೆಯಲ್ಲಿ 7000 ದಾಟಿದ್ದು ಸೋಂಕಿತರ ಸಂಖ್ಯೆ ಏರಿಕೆಯಾಗಿದೆ.

ಪ್ರಸ್ತುತ ಜಿಲ್ಲೆಯಲ್ಲಿ 7134 ಸಂಕ್ರೀಯ ಪ್ರಕರಣಗಳು ಇವೆ ಮೇಗ್ಗಾನ್ ಆಸ್ಪತ್ರೆಯಲ್ಲಿ 570
ಜನ ಹಾಗೂ ಕೋವಿಡ್ ಕೇರ್ ಸೆಂಟರ್ ನಲ್ಲಿ 320 ಡಿಸಿಹೆಚ್ ಸಿ ನಲ್ಲಿ 356 ಜನರ ಖಾಸಗಿ ಆಸ್ಪತ್ರೆಯಲ್ಲಿ 490 ಹಾಗೂ ಮನೆಯಲ್ಲಿಯೇ 4596 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಕರೋನ ಕೇಸ್ ಯಾವ ತಾಲೂಕಿನಲ್ಲಿ ಎಷ್ಟು..?

ಶಿವಮೊಗ್ಗ:294
ಭದ್ರಾವತಿ:277
ಸಾಗರ:169
ಶಿಕಾರಿಪುರ:75
ತೀರ್ಥಹಳ್ಳಿ:47
ಹೊಸನಗರ:68
ಸೊರಬ:169

ಸೋಂಕಿನಿಂದ ಇಂದು 10 ಮೃತರಾಗಿದ್ದಾರೆ ಇದುವರೆಗೆ 552 ಜನರು ಮೃತರಾಗಿದ್ದಾರೆ.

ಇಂದು 436 ಜನರು ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ ಎಂದು ಜಿಲ್ಲಾ ಹೆಲ್ತ್ ಬುಲೆಟಿನ್ ನಲ್ಲಿ ಮಾಹಿತಿ ನೀಡಲಾಗಿದೆ.

News by: Raghu Shikari -7411515737

Admin

Leave a Reply

Your email address will not be published. Required fields are marked *

error: Content is protected !!