ಶಿಕಾರಿಪುರ: ತಾಲೂಕಿನ ಗ್ರಾಮ ಪಂಚಾಯತಿಗಳ ಅಧ್ಯಕ್ಷ ಉಪಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟ…!

ಶಿಕಾರಿಪುರ: ತಾಲೂಕಿನ ಗ್ರಾಮ ಪಂಚಾಯತಿಗಳ ಅಧ್ಯಕ್ಷ ಉಪಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟ…!

ಶಿಕಾರಿಪುರ ತಾಲೂಕಿನ ಇತ್ತೀಚಿಗೆ ನಡೆದ ಗ್ರಾಮ ಪಂಚಾಯತಿಗಳ ಚುನಾವಣೆಯ ಅಧ್ಯಕ್ಷ ಉಪಾಧ್ಯಕ್ಷರ ಸ್ಥಾನಗಳ ಮೀಸಲಾತಿ ಪಟ್ಟಿಯನ್ನು ಜಿಲ್ಲಾಧಿಕಾರಿ ಕೆ.ಬಿ‌ ಶಿವಕುಮಾರ್ ಪ್ರಕಟಿಸಿದರು.

ಪಟ್ಟಣ ಸಾಂಸ್ಕೃತಿಕ ಭವನದಲ್ಲಿ ಮೀಸಲಾತಿ ಕುರಿತು ಪರಿಶೀಲನೆ ನಡೆಸಿದ ಅವರು ತಾಲೂಕಿನ 43 ಗ್ರಾಮ ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿದರು.

ಪಂಚಾಯತಿ ಅಧ್ಯಕ್ಷ ಉಪಾಧ್ಯಕ್ಷ ಮೀಸಲಾತಿ ವಿವರ:
1) ಕಾಗಿನಲೆ – ಅಧ್ಯಕ್ಷರು ಹಿಂದುಳಿದ ವರ್ಗ – ಎ ಉಪಾಧ್ಯಕ್ಷ -ಸಾಮಾನ್ಯ ಮಹಿಳೆ.

2) ಹಿತ್ತಲ -ಅಧ್ಯಕ್ಷ – ಹಿಂದುಳದ ವರ್ಗ -ಎ ಉಪಾಧ್ಯಕ್ಷ – ಸಾಮಾನ್ಯ ಮಹಿಳೆ.

3) ಕೊರಟಿಗೆರೆ -ಅಧ್ಯಕ್ಷ – ಹಿಂದುಳಿದ ವರ್ಗ – ಎ ಉಪಾಧ್ಯಕ್ಷ- ಸಾಮಾನ್ಯ ಮಹಿಳೆ.

4) ಮಳವಳ್ಳಿ – ಅಧ್ಯಕ್ಷ- ಹಿಂದುಳಿದ ವರ್ಗ ಎ ಉಪಾಧ್ಯಕ್ಷ- ಸಾಮಾನ್ಯ ಮಹಿಳೆ.

5) ಈಸೂರು– ಅಧ್ಯಕ್ಷ – ಹಿಂದುಳಿದ ವರ್ಗ ಎ ಮಹಿಳೆ – ಉಪಾಧ್ಯಕ್ಷ- ಸಮಾನ್ಯ.
6) ಚುರ್ಚಿಗುಂಡಿ – ಅಧ್ಯಕ್ಷ – ಹಿಂದುಳಿದ ವರ್ಗ ಎ ಮಹಿಳೆ – ಉಪಾಧ್ಯಕ್ಷ- ಪರಿಶಿಷ್ಟ ಮಹಿಳೆ.

7)ಸುಣ್ಣದಕೊಪ್ಪ – ಅಧ್ಯಕ್ಷ – ಹಿಂದುಳಿದ ವರ್ಗ ಎ ಮಹಿಳೆ – ಉಪಾಧ್ಯಕ್ಷ- ಸಾಮಾನ್ಯ.

8)ನರಸಾಪುರ-ಅಧ್ಯಕ್ಷ – ಹಿಂದುಳಿದ ವರ್ಗ ಎ ಮಹಿಳೆ – ಉಪಾಧ್ಯಕ್ಷ- ಉಪಾಧ್ಯಕ್ಷ- ಸಾಮಾನ್ಯ.

9) ಗಾಮ – ಅಧ್ಯಕ್ಷ – ಹಿಂದುಳಿದ ವರ್ಗ ಬಿ – ಉಪಾಧ್ಯಕ್ಷ – ಪರಿಶಿಷ್ಟ ಜಾತಿ ಮಹಿಳೆ‌.

10) ಮತ್ತಿಕೋಟೆ – ಅಧ್ಯಕ್ಷ – ಹಿಂದುಳಿದ ವರ್ಗ- ಬಿ ಮಹಿಳೆ – ಉಪಾಧ್ಯಕ್ಷ – ಪರಿಶಿಷ್ಟ ಪಂಗಡ.

11) ಬೇಗೂರು– ಅಧ್ಯಕ್ಷ- ಸಾಮಾನ್ಯ ಉಪಾಧ್ಯಕ್ಷ – ಪರಿಶಿಷ್ಟ ಜಾತಿ ಮಹಿಳೆ.

12) ಹಾರೋಗೊಪ್ಪ – ಅಧ್ಯಕ್ಷ- ಸಮಾನ್ಯ – ಉಪಾಧ್ಯಕ್ಷ – ಸಮಾನ್ಯ ಮಹಿಳೆ.

13) ತರಲಘಟ್ಟ – ಅಧ್ಯಕ್ಷ – ಸಮಾನ್ಯ- ಉಪಾಧ್ಯಕ್ಷ – ಸಮಾನ್ಯ ಮಹಿಳೆ.

14) ಮಂಚಿಕೊಪ್ಪ – ಅಧ್ಯಕ್ಷ – ಅಧ್ಯಕ್ಷ – ಸಮಾನ್ಯ- ಉಪಾಧ್ಯಕ್ಷ – ಸಮಾನ್ಯ ಮಹಿಳೆ.

15) ಗುಡ್ಡದ ತಿಮ್ಮಿನಕಟ್ಟೆ -ಅಧ್ಯಕ್ಷ – ಸಮಾನ್ಯ- ಉಪಾಧ್ಯಕ್ಷ – ಹಿಂದುಳಿದ ವರ್ಗ- ಬಿ

16) ಹಿರೇಜಂಬೂರು – ಅಧ್ಯಕ್ಷ – ಸಮಾನ್ಯ- ಉಪಾಧ್ಯಕ್ಷ – ಪರಿಶಿಷ್ಟ ಪಂಗಡ ಮಹಿಳೆ.

17) ತಾಳಗುಂದ– ಅಧ್ಯಕ್ಷ – ಸಮಾನ್ಯ- ಉಪಾಧ್ಯಕ್ಷ – ಸಮಾನ್ಯ ಮಹಿಳೆ.

18) ಬಳಿಗಾವಿ– ಅಧ್ಯಕ್ಷ – ಸಾಮಾನ್ಯ ಉಪಾಧ್ಯಕ್ಷ – ಸಮಾನ್ಯ ಮಹಿಳೆ.

19) ಚಿಕ್ಕಮಾಗಡಿ– ಅಧ್ಯಕ್ಷ – ಸಮಾನ್ಯ ಉಪಾಧ್ಯಕ್ಷ – ಹಿಂದುಳಿದ. ವರ್ಗ- ಎ ಮಹಿಳೆ.

20) ಗೊದ್ದನಕೊಪ್ಪ – ಅಧ್ಯಕ್ಷ – ಸಮಾನ್ಯ- ಉಪಾಧ್ಯಕ್ಷ – ಹಿಂದುಳಿದ. ವರ್ಗ- ಎ ಮಹಿಳೆ.

21) ಮುದ್ದನಹಳ್ಳಿ– ಅಧ್ಯಕ್ಷ – ಸಮಾನ್ಯ- ಉಪಾಧ್ಯಕ್ಷ -ಪರಿಶಿಷ್ಟ ಜಾತಿ ಮಾಹಿಳೆ.

22) ಜಕ್ಕಿನಕೊಪ್ಪ– ಅಧ್ಯಕ್ಷ – ಸಮಾನ್ಯ ಮಹಿಳೆ- ಉಪಾಧ್ಯಕ್ಷ -ಸಮಾನ್ಯ.

23) ಹೊಸರು– ಜಕ್ಕಿನಕೊಪ್ಪ- ಅಧ್ಯಕ್ಷ – ಸಮಾನ್ಯ ಮಹಿಳೆ- ಉಪಾಧ್ಯಕ್ಷ -ಪರಿಶಿಷ್ಟ ಜಾತಿ.

24) ಜಕ್ಕನಹಳ್ಳಿ -ಅಧ್ಯಕ್ಷ – ಸಮಾನ್ಯ ಮಹಿಳೆ – ಉಪಾಧ್ಯಕ್ಷ -ಪರಿಶಿಷ್ಟ ಜಾತಿ ಮಾಹಿಳೆ.

25) ಅರಿಷಿಣಗೆರೆ – ಅಧ್ಯಕ್ಷ – ಸಮಾನ್ಯ ಮಹಿಳೆ – ಉಪಾಧ್ಯಕ್ಷ -ಹಿಂದುಳಿದ ವರ್ಗ- ಎ ಮಾಹಿಳೆ.

26) ತೊಗರ್ಸಿ– ಅಧ್ಯಕ್ಷ – ಸಮಾನ್ಯ ಮಹಿಳೆ – ಉಪಾಧ್ಯಕ್ಷ- ಪರಿಶಿಷ್ಟ ಜಾತಿ.

27) ನೆಲವಾಗಿಲು– ಅಧ್ಯಕ್ಷ – ಸಮಾನ್ಯ ಮಹಿಳೆ – ಉಪಾಧ್ಯಕ್ಷ – ಪರಿಶಿಷ್ಟ ಜಾತಿ.

28) ಕಲ್ಮನೆ – ಅಧ್ಯಕ್ಷ – ಸಮಾನ್ಯ ಮಹಿಳೆ – ಉಪಾಧ್ಯಕ್ಷ – ಪರಿಶಿಷ್ಟ ಜಾತಿ.

29) ಬಗನಕಟ್ಟೆ– ಅಧ್ಯಕ್ಷ – ಸಮಾನ್ಯ ಮಹಿಳೆ – ಉಪಾಧ್ಯಕ್ಷ – ಸಮಾನ್ಯ.

30) ಸಾಲೂರು– ಅಧ್ಯಕ್ಷ – ಸಮಾನ್ಯ ಮಹಿಳೆ – ಉಪಾಧ್ಯಕ್ಷ – ಸಮಾನ್ಯ.

31) ಅಮಟೆಕೊಪ್ಪ
ಅಧ್ಯಕ್ಷ – ಸಮಾನ್ಯ ಮಹಿಳೆ – ಉಪಾಧ್ಯಕ್ಷ – ಹಿಂದುಳಿದ ವರ್ಗ- ಎ

32) ಅಂಬಾರಗೊಪ್ಪ– ಅಧ್ಯಕ್ಷ – ಸಮಾನ್ಯ ಮಹಿಳೆ – ಉಪಾಧ್ಯಕ್ಷ – ಸಮಾನ್ಯ.

33) ಮಾರವಳ್ಳಿ – ಅಧ್ಯಕ್ಷ – ಪರಿಶಿಷ್ಟ ಜಾತಿ- ಉಪಾಧ್ಯಕ್ಷ – ಸಮಾನ್ಯ ಮಹಿಳೆ.

34) ಗೊಗ್ಗ – ಅಧ್ಯಕ್ಷ – ಪರಿಶಿಷ್ಟ ಜಾತಿ- ಉಪಾಧ್ಯಕ್ಷ – ಸಮಾನ್ಯ ಮಹಿಳೆ.

35) ಚಿಕ್ಕಜಂಬೂರು– ಅಧ್ಯಕ್ಷ – ಪರಿಶಿಷ್ಟ ಜಾತಿ- ಉಪಾಧ್ಯಕ್ಷ – ಹಿಂದುಳಿದ ವರ್ಗ- ಎ ಮಹಿಳೆ.

36) ಮುಡಬ ಸಿದ್ದಾಪುರ- ಅಧ್ಯಕ್ಷ – ಪರಿಶಿಷ್ಟ ಜಾತಿ- ಉಪಾಧ್ಯಕ್ಷ – ಹಿಂದುಳಿದ ವರ್ಗ- ಎ ಮಹಿಳೆ.

37) ಕಿಟ್ಟದಹಳ್ಳಿ – ಅಧ್ಯಕ್ಷ – ಪರಿಶಿಷ್ಟ ಜಾತಿ- ಉಪಾಧ್ಯಕ್ಷ – ಹಿಂದುಳಿದ ವರ್ಗ- ಬಿ ಮಹಿಳೆ.

38) ಕಪ್ಪನಹಳ್ಳಿ – ಅಧ್ಯಕ್ಷ – ಪರಿಶಿಷ್ಟ ಜಾತಿ ಮಹಿಳೆ – ಉಪಾಧ್ಯಕ್ಷ – ಹಿಂದುಳಿದ ವರ್ಗ- ಎ.

39). ಇನಮ್ ಅಗ್ರಹಾರ ಮುಚಡಿ –ಅಧ್ಯಕ್ಷ – ಪರಿಶಿಷ್ಟ ಜಾತಿ ಮಹಿಳೆ – ಉಪಾಧ್ಯಕ್ಷ – ಸಮಾನ್ಯ.

40) ಬಿಳಕಿ -ಅಧ್ಯಕ್ಷ – ಪರಿಶಿಷ್ಟ ಜಾತಿ ಮಹಿಳೆ – ಉಪಾಧ್ಯಕ್ಷ – ಸಮಾನ್ಯ.

41) ಹೊತ್ತನಕಟ್ಟೆ– ಅಧ್ಯಕ್ಷ – ಪರಿಶಿಷ್ಟ ಜಾತಿ ಮಹಿಳೆ – ಉಪಾಧ್ಯಕ್ಷ – ಸಮಾನ್ಯ.

42)ಉಡುಗಣಿ – ಅಧ್ಯಕ್ಷ – ಪರಿಶಿಷ್ಟ ಪಂಗಡ – ಉಪಾಧ್ಯಕ್ಷ – ಸಮಾನ್ಯ.

43) ಹರಗಿ– ಅಧ್ಯಕ್ಷ – ಪರಿಶಿಷ್ಟ ಪಂಗಡ ಮಹಿಳೆ – ಉಪಾಧ್ಯಕ್ಷ – ಹಿಂದುಳಿದ ವರ್ಗ ಎ..

ಈ ಮೇಲಿನ ಮೀಸಲಾತಿ ಪಟ್ಟಿಯನ್ನು ಜಿಲ್ಲಾಧಿಕಾರಿ ಹೊರಡಿಸಿದ್ದು ಗ್ರಾಮ ಪಂಚಾಯತಿ ಅಧ್ಯಕ್ಷ‌ ಉಪಾಧ್ಯಕ್ಷ ಸ್ಥಾನಗಳಿಗೆ ಪೈಪೋಟಿ ಆರಂಭವಾಗುತ್ತದೆ.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!