ಶಿವಮೊಗ್ಗ: ಯುವಾ ಬ್ರಿಗೇಡ್ ನಿಂದ ಪುನರ್ ಬಳಕೆಗೆ ಸಿದ್ದವಾಯ್ತು ಶೌಚಾಲಯ…!

ಶಿವಮೊಗ್ಗ: ಯುವಾ ಬ್ರಿಗೇಡ್ ನಿಂದ ಪುನರ್ ಬಳಕೆಗೆ ಸಿದ್ದವಾಯ್ತು ಶೌಚಾಲಯ…!

ಶಿವಮೊಗ್ಗ : ಉಪಯೋಗಕ್ಕೆ ಬಾರದಂತೆ ಗಲಿಜು, ದುರ್ವಾಸನೆಯಿಂದ ಪಾಳು ಬಿದಿದ್ದ ಶೌಚಾಲಯವನ್ನು ಸ್ವಚ್ಚಗೊಳ್ಳಿಸಿ ಉಪಯೋಗಕ್ಕೆ ಶೌಚಾಲಯ ಸಿದ್ದಗೊಳಿಸಿದ್ದಾರೆ ಯುವಾ ಬ್ರಿಗೇಡ್ ತಂಡ

ಯುವಾ ಬ್ರಿಗೇಡ್ ಶಿವಮೊಗ್ಗ ತಂಡ ವತಿಯಿಂದ ನಗರದ ಕೋಟೆ ಆಂಜನೇಯ ದೇವಸ್ಥಾನದ ಹಿಂಭಾಗದಲ್ಲಿರುವ ಸಾರ್ವಜನಿಕ ಶೌಚಾಲಯವನ್ನು ಯುವಾ ಬ್ರಿಗೇಡ್ ಕಾರ್ಯಕರ್ತರು ಸ್ವಚ್ಛಗೊಳಿಸಿದರು‌.

ಈ ಸಮಯದಲ್ಲಿ ಈ ವಾರ್ಡನ ಕಾರ್ಪೊರೇಟರ್ ಆದ ಪ್ರಭಾಕರವರು ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿ,

ಮುಂದಿನ 2 ದಿನದ ಒಳಗೆ ಸುಜಜ್ಜಿತ ವ್ಯವಸ್ಥೆ ಮಾಡುತ್ತೇವೆ ಎಂದು ಭರವಸೆ ನೀಡಿರುತ್ತಾರೆ.

ಪ್ರತಿವಾರ ಯುವಾ ಬ್ರಿಗೇಡ್ ಯುವಕರು ಸ್ವಚ್ಚತೆ ಹಾಗೂ ವಿವಿಧ ಸಾಮಾಜಿಕ ಕಾರ್ಯಗಳ ಮೂಲಕ ಜನಮನ ಮೆಚ್ಚಿಗೆಗೆ ಕಾರಣವಾಗಿದೆ.

ಈ ಕಾರ್ಯಕ್ಕೆ ಇಡೀ ಶಿವಮೊಗ್ಗದ ಜನತೆ ಯುವಾ ಬ್ರಿಗೇಡ್ ಕಾರ್ಯಕರ್ತರು ಅಭಿನಂದನೆ ಸಲ್ಲಿಸಿದ್ದಾರೆ.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!