ಶಿವಮೊಗ್ಗದಲ್ಲಿ ಇಂದು 25 ಪಾಸಿಟಿವ್ ಕೇಸ್ ಪತ್ತೆ ಇಂದು 19 ಮಂದಿ ಗುಣಮುಖ ..!

ಶಿವಮೊಗ್ಗದಲ್ಲಿ ಇಂದು 25 ಪಾಸಿಟಿವ್ ಕೇಸ್ ಪತ್ತೆ ಇಂದು 19 ಮಂದಿ ಗುಣಮುಖ ..!

ಶಿವಮೊಗ್ಗ ಜಿಲ್ಲೆಯಲ್ಲಿ ಇಂದು‌ 25 ಕರೋನ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ ಹೆಚ್ಚಾಳವಾಗಿದೆ.

ಇಂದು 19 ಜನ ಕರೋನ‌ ಸೋಂಕಿತರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ

ಪ್ರಸ್ತುತ ಜಿಲ್ಲೆಯಲ್ಲಿ 178 ಸಂಕ್ರೀಯ ಪ್ರಕರಣಗಳು ಇವೆ ಮೇಗ್ಗಾನ್ ಆಸ್ಪತ್ರೆಯಲ್ಲಿ 69
ಜನ ಹಾಗೂ ಕೋವಿಡ್ ಕೇರ್ ಸೆಂಟರ್ ನಲ್ಲಿ 00 ಜನರ ಖಾಸಗಿ ಆಸ್ಪತ್ರೆಯಲ್ಲಿ 16
ಹಾಗೂ ಮನೆಯಲ್ಲಿಯೇ93 ಟ್ರೀಜ್ ಇನ್ ಆಸ್ಪತ್ರೆಯಲ್ಲಿ 00 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಕರೋನ ಕೇಸ್ ಯಾವ ತಾಲೂಕಿನಲ್ಲಿ ಎಷ್ಟು..?

ಶಿವಮೊಗ್ಗ:16
ಭದ್ರಾವತಿ:04
ಶಿಕಾರಿಪುರ:01
ತೀರ್ಥಹಳ್ಳಿ 01
ಹೊಸನಗರ06
ಸೊರಬ:02
ಸಾಗರ:00

ಬೇರೆ ಜಿಲ್ಲೆ01

ಇದುವರೆಗೂ 347 ಜನರು ಸೋಂಕಿನಿಂದ ಮೃತರಾಗಿದ್ದಾರೆ.

ಇಂದು 4144 ಜನರ ಕರೋನ‌ಪರೀಕ್ಷೆ ನಡೆಸಲಾಗಿದೆ

ಇಂದು 2596 ಕರೋನ‌ ನೆಗೆಟಿವ್ ಬಂದಿದ್ದು ಜಿಲ್ಲೆಯಲ್ಲಿ ಇಂದು 19 ಜನರು ಕರೋನ ಸೋಂಕಿನಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ‌.

ಒಟ್ಟು ಕಂಟೋನ್ಮೆಂಟ್ ಝೂನ್ 7159 ಸೂಚಿಸಲಾದ 6097 ಸ್ಥಳಗಳು.

ಜಿಲ್ಲಾಡಳಿತ ಜಿಲ್ಲಾ ಹೆಲ್ತ್ ಬುಲೆಟಿನ್ ನಲ್ಲಿ ಮಾಹಿತಿ‌ ನೀಡಿದೆ.

Admin

Leave a Reply

Your email address will not be published. Required fields are marked *

error: Content is protected !!